ಪುಷ್ಪ ಕಮಾಲ್: ಮೂರೇ ದಿನಕ್ಕೆ ಸಿನಿಮಾ ಗಳಿಸಿದ ಹಣವೆಷ್ಟು!? ಕೇಳಿದ್ರೆ ದಂಗಾಗ್ತೀರಾ!?
ರಶ್ಮಿಕಾ ಮತ್ತು ಅಲ್ಲು ಅರ್ಜುನ್ ಕಾಂಬಿನೇಷನ್ ಪುಷ್ಪ 2 ಸಿನಿಮಾ ಭರ್ಜರಿ ಪ್ರದರ್ಶನ ದೇಶದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿನ ಆ್ಯಕ್ಷನ್ ದೃಶ್ಯಗಳನ್ನು ನೋಡಿ ಮಾಸ್ ಅಭಿಮಾನಿಗಳು ಎಂಜಾಯ್ ಮಾಡುತ್ತಿದ್ದಾರೆ. ನಾದಿನಿ ಮೇಲೆ ಮೋಹ: ಹೆಣವಾದ ಬಾವ! ಸಕ್ಕರೆ ನಾಡಲ್ಲಿ ಭಯಾನಕ ಸ್ಟೋರಿ! ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ! ಡಿಸೆಂಬರ್ 5ರಂದು ‘ಪುಷ್ಪ 2’ ಸಿನಿಮಾ ರಿಲೀಸ್ ಆಯಿತು. ಸಾವಿರಾರು ಚಿತ್ರಮಂದಿರಗಳಲ್ಲಿ ತೆರೆಕಂಡ ಈ ಸಿನಿಮಾ ಎಲ್ಲೆಡೆಯೂ ಹೌಸ್ಫುಲ್ ಆಗಿದೆ. ವೀಕೆಂಡ್ನಲ್ಲೂ ಅಬ್ಬರ ಜೋರಾಗಿಯೇ ಇದೆ. ಆದ್ದರಿಂದ ಹಲವು … Continue reading ಪುಷ್ಪ ಕಮಾಲ್: ಮೂರೇ ದಿನಕ್ಕೆ ಸಿನಿಮಾ ಗಳಿಸಿದ ಹಣವೆಷ್ಟು!? ಕೇಳಿದ್ರೆ ದಂಗಾಗ್ತೀರಾ!?
Copy and paste this URL into your WordPress site to embed
Copy and paste this code into your site to embed