ಜನರಿಗೆ ಸತ್ಯ ಹೇಳುವುದೇ ಪಾದಯಾತ್ರೆ ಉದ್ದೇಶ: CT ರವಿ

ಬೆಂಗಳೂರು:- ಜನರಿಗೆ ಸತ್ಯ ತಿಳಿಸಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಿ.ಟಿ.ರವಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಜನರಿಗೆ ಸತ್ಯವನ್ನು ಹೇಳುವುದೇ ಪಾದಯಾತ್ರೆಯ ಉದ್ದೇಶ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಅವರಿಗೆ ಸತ್ಯದ ಮನವರಿಕೆ ಮಾಡಿಕೊಡುವ ದೃಷ್ಟಿಯಿಂದ ಬೆಂಗಳೂರಿನಿಂದ ಮೈಸೂರುವರೆಗೆ ಎನ್‌ಡಿಎ ವತಿಯಿಂದ ಪಾದಯಾತ್ರೆ ಮಾಡುತ್ತೇವೆ ಎಂದು ವಿವರಿಸಿದರು. ಅಲ್ಪಸಂಖ್ಯಾತ SSLC, PUC ವಿದ್ಯಾರ್ಥಿಗಳಿಗೆ ವಸತಿ ಸಚಿವರಿಂದ ಬಂಪರ್ ಕೊಡುಗೆ!, ಏನದು ಗೊತ್ತಾ!? ವಿವಿಧ ಹಗರಣಗಳ ಕುರಿತು ಸರ್ಕಾರವು ನಮಗೆ ವಿಧಾನಮಂಡಲದಲ್ಲಿ ಚರ್ಚೆ ನಡೆಸಲು ಅವಕಾಶ ಕೊಟ್ಟಿಲ್ಲ. ಸರ್ಕಾರಕ್ಕೆ ಸತ್ಯವನ್ನು … Continue reading ಜನರಿಗೆ ಸತ್ಯ ಹೇಳುವುದೇ ಪಾದಯಾತ್ರೆ ಉದ್ದೇಶ: CT ರವಿ