IPL 2024: ಟಾಸ್ ಗೆದ್ದ ಪಂಜಾಬ್​ ಬೌಲಿಂಗ್ ಆಯ್ಕೆ.. RCB ಮೊದಲು ಬ್ಯಾಟಿಂಗ್..!

ಇಂದು ಪಂಜಾಬ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸುತ್ತಿದೆ. ಟಾಸ್ ಗೆದ್ದ ಪಂಜಾಬ್​ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಆರ್ ಸಿಬಿ ಬ್ಯಾಟಿಂಗ್ ಮಾಡಲಿದೆ. ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆಯ ಎಚ್ಚರಿಕೆ: ಹವಮಾನ ಇಲಾಖೆಯಿಂದ ಎಚ್ಚರಿಕೆ..! ಇಂದಿನ ಪಂದ್ಯದಲ್ಲಿ ಸೋತ ತಂಡವೂ ಹೊರಬೀಳಲಿದೆ. ಸೋತ ತಂಡದ ಬಳಿ 12 ಪಂದ್ಯಗಳಿಂದ ಎಂಟು ಅಂಕ ಮಾತ್ರ ಉಳಿದಿರುತ್ತದೆ. ಈ ತಂಎ ಗರಿಷ್ಠ 12 ಅಂಕ ಮಾತ್ರ ಸಂಪಾಧಿಸಬಹುದು. ಇದು ಪ್ಲೇ ಆಫ್‌ಗೆ ಅರ್ಹತೆ ಪಡೆಯಲು ಸಾಕಾಗುವುದಿಲ್ಲ. ಇನ್ನ ಈ … Continue reading IPL 2024: ಟಾಸ್ ಗೆದ್ದ ಪಂಜಾಬ್​ ಬೌಲಿಂಗ್ ಆಯ್ಕೆ.. RCB ಮೊದಲು ಬ್ಯಾಟಿಂಗ್..!