Good News: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌’ನಿಂದ 2700 ಹುದ್ದೆ ನೇಮಕಾತಿ: ಯಾವುದೇ ಪದವೀಧರರು ಅರ್ಜಿ ಹಾಕಿ..!

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಈಗ 1961 ಅಪ್ರೆಂಟಿಸ್ ಆಕ್ಟ್‌ ಅಡಿಯಲ್ಲಿ ತರಬೇತುದಾರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಎಂಪ್ಲಾಯ್ಮೆಂಟ್ ನೋಟಿಫಿಕೇಶನ್‌ ಅನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ. ವಿಶ್ವಕಪ್ ಗೆದ್ದ ಖುಷಿಯಲ್ಲಿರುವ ಟೀಮ್ ಇಂಡಿಯಾ ತವರಿಗೆ ವಾಪಸ್ ಆಗೋದು ಮತ್ತಷ್ಟು ವಿಳಂಬ…! PNB ನೇಮಕಾತಿ 2024 ಗಾಗಿ ಆನ್‌ಲೈನ್ ಅರ್ಜಿ ಪ್ರಕ್ರಿಯೆಯನ್ನು 30 ಜೂನ್ 2024 ರಂದು www.pnbindia.in ನಲ್ಲಿ ಪ್ರಾರಂಭಿಸಲಾಗಿದೆ. PNB ಅಪ್ರೆಂಟಿಸ್ ನೇಮಕಾತಿ … Continue reading Good News: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌’ನಿಂದ 2700 ಹುದ್ದೆ ನೇಮಕಾತಿ: ಯಾವುದೇ ಪದವೀಧರರು ಅರ್ಜಿ ಹಾಕಿ..!