ಕನ್ನಡದಲ್ಲಿ ಪುನೀತ್‌ ರಾಜ್‌ಕುಮಾರ್‌ ಅಂದರೆ ನನಗಿಷ್ಟ ; ಕೀರ್ತಿ ಸುರೇಶ್‌

ರಾಯಚೂರು : ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್‌ ರಾಯಚೂರಿಗೆ ಭೇಟಿ ನೀಡಿದರು. ನಗರದ ಶಾಪಿಂಗ್‌ ಮಾಲ್‌ ವೊಂದರ ಉದ್ಘಾಟನೆಗಾಗಿ ನಟಿ ಕೀರ್ತಿ ಸುರೇಶ್‌ ಆಗಮಿಸಿದ್ದರು. ಇದೇ ವೇಳೆ ಮಾತನಾಡಿರೋ ಕನ್ನಡದ ತಮ್ಮ ಇಷ್ಟದ ನಟ ಮತ್ತು ಕನ್ನಡ ಸಿನಿಮಾಗಳಲ್ಲಿನ ನಟನೆ ಬಗ್ಗೆ ಮಾತನಾಡಿದ್ದಾರೆ.   ರಾಯಚೂರಿನಲ್ಲಿ ಮಾತನಾಡಿದ ಕೀರ್ತಿ ಸುರೇಶ್‌ ನಟಿ  ಪುನೀತ್ ರಾಜಕುಮಾರ್ ನನ್ನ ನೆಚ್ಚಿನ ನಟ. ನಾನು ಈ ಹಿಂದೆ ಡಾ.ರಾಜ್‌ಕುಮಾರ ಅವರನ್ನ ಭೇಟಿ ಮಾಡಿದ್ದೆ, ನನ್ನ ತಾಯಿ ಅವರೊಂದಿಗೆ ನಟಿಸಿದ್ದರು ಎಂದಿದ್ದಾರೆ. ಕನ್ನಡದಲ್ಲಿ … Continue reading ಕನ್ನಡದಲ್ಲಿ ಪುನೀತ್‌ ರಾಜ್‌ಕುಮಾರ್‌ ಅಂದರೆ ನನಗಿಷ್ಟ ; ಕೀರ್ತಿ ಸುರೇಶ್‌