ಪುನೀತ್ ಕೆರೆಹಳ್ಳಿ ಗೆ ಬಟ್ಟೆ ಬಿಚ್ಚಿ ಹೊಡಿದಿದ್ದಾರೆ: ಖಾಕಿ ವಿರುದ್ಧ ಪ್ರತಾಪ್ ಸಿಂಹ ಗರಂ!

ಬೆಂಗಳೂರು:- ಬೆಂಗಳೂರು ರೈಲ್ವೆ ಸ್ಟೇಷನ್ ನಲ್ಲಿ ನಾಯಿ ಮಾಂಸ ತಂದು ಮಾರಾಟ ಮಾಡುತಿದ್ದರೆ ಅಂತ ಗುಲ್ಲೆಬ್ಬಿಸಿ ಜೈಲು ಸೇರಿದ್ದ ಪುನೀತ್ ಕೆರೆಹಳ್ಳಿಗೆ ಎಸಿಪಿ ಚದನ್ ಕುನಾರ್ ನಗ್ನ ಮಾಡಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿತ್ತು. ಪ್ರಾಮಾಣಿಕ ದಕ್ಷ ಪೊಲೀಸ್ ಅಧಿಕಾರಿಗೆ ವಾರ್ನಿಂಗ್ ಕೊಡೋ‌ ರೀತಿ ಪೋಸ್ಟ್ ಮಾಡಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ. ನಾನು ಬರ್ತೇನೆ ನೀವು ಇರಬೇಕು ಎಂದು ಸಿನಿಮಾ‌ ಸ್ಟೈಲ್ ನಲ್ಲಿ ಟ್ವೀಟ್ ಮಾಡಿದ್ರು.ಪೋಲಿಸರು ಕೊಟ್ಟ ಖಡಕ್‌ರಿಯಾಕ್ಷನ್ ಕಂಪ್ಲೇಂಟ್ ಸ್ಟೋರಿ ಇಲ್ಲಿದೆ. Krishna Byre Gowda: … Continue reading ಪುನೀತ್ ಕೆರೆಹಳ್ಳಿ ಗೆ ಬಟ್ಟೆ ಬಿಚ್ಚಿ ಹೊಡಿದಿದ್ದಾರೆ: ಖಾಕಿ ವಿರುದ್ಧ ಪ್ರತಾಪ್ ಸಿಂಹ ಗರಂ!