ಸಿನಿಮಾ ಸ್ಡೈಲ್​ನಲ್ಲಿ ಪಂಚ್: ಕಾರು ಚಾಲಕನ ಮೇಲೆ ಹಲ್ಲೆ; ಟ್ರಾಫಿಕ್ PSI ಹಲ್ಲೆ; ವಿಡಿಯೋ ವೈರಲ್!

ವಿಜಯಪುರ:- ಸಿನಿಮಾ ಸ್ಡೈಲ್​ನಲ್ಲಿ ಪಂಚ್ ಕೊಟ್ಟು ಕಾರು ಚಾಲಕನ ಮೇಲೆ ಟ್ರಾಫಿಕ್ PSI ಹಲ್ಲೆ ನಡೆಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತುಂಗಭದ್ರಾ ಡ್ಯಾಂ ಗೇಟ್ ಕಾರ್ಯ ಯಶಸ್ವಿಯಾದರೆ ಪ್ರತಿ ಕಾರ್ಮಿಕನಿಗೆ 50 ಸಾವಿರ- ಜಮೀರ್ ಘೋಷಣೆ ವಿಜಯಪುರ ನಗರದ ಬೇಗಂ ತಲಾಬ್ ಪ್ರವೇಶ ದ್ವಾರದ ಬಳಿ ಘಟನೆ ನಡೆದಿದೆ. ಓವರ್ ಸ್ಪೀಡ್ ಡ್ರೈವಿಂಗ್ ವಿಚಾರದಲ್ಲಿ ಟ್ರಾಫಿಕ್ ಪಿಎಸ್‌ಐ ನಿಖಿಲ್ ಕಾಂಬ್ಳೆ ಹಾಗೂ ಕಾರು ಚಾಲಕನ ನಡುವೆ ಗಲಾಟೆ ಆಗಿದೆ. ಹಲ್ಲೆಗೊಳಗಾದ ಕಾರು ಚಾಲಕನ ಹೆಸರು … Continue reading ಸಿನಿಮಾ ಸ್ಡೈಲ್​ನಲ್ಲಿ ಪಂಚ್: ಕಾರು ಚಾಲಕನ ಮೇಲೆ ಹಲ್ಲೆ; ಟ್ರಾಫಿಕ್ PSI ಹಲ್ಲೆ; ವಿಡಿಯೋ ವೈರಲ್!