Lokasabha Election Result: ಲೋಕಸಭಾ ಮತಎಣಿಕೆಗೆ ಮತಗಟ್ಟೆಗಳು ಸಜ್ಜು…ಬೆಳಗ್ಗೆ 8 ಗಂಟೆಯಿಂದ ಲೆಕ್ಕಾಚಾರ ಶುರು!

ಬೆಂಗಳೂರು:– 2024 ರ ಲೋಕಸಭಾ ಚುನಾವಣೆಯ ಮತಎಣಿಕೆಗೆ ಕರ್ನಾಟಕದ ಮತಗಟ್ಟೆಗಳು ಸಜ್ಜು, ಬೆಳಗ್ಗೆ 8 ಗಂಟೆಯಿಂದ ಲೆಕ್ಕಾಚಾರ ಆರಂಭವಾಗಿದೆ. ಬೆಳಗ್ಗೆ 8 ಗಂಟೆಯಿಂದ ಮತಗಣನೆ ಆರಂಭವಾಗಲಿದೆ. ಕಳ್ಳತನ ಆರೋಪ: ಮನನೊಂದ ಸೆಕ್ಯೂರಿಟಿ ಗಾರ್ಡ್ ಸೂಸೈಡ್! ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಮತಎಣಿಕೆ ಪ್ರಕ್ರಿಯೆ ಇಂದು ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದ ವಿವಿಧ ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಆರಂಭವಾಗಲಿದೆ. ಪ್ರತಿಯೊಂದು ಮತ ಎಣಿಕೆ ಕೇಂದ್ರಗಳ ಪ್ರತಿಯೊಂದು ಟೇಬಲ್‌ಗೆ ಸೂಕ್ಷ್ಮ ವೀಕ್ಷಕ, ಮತ ಎಣಿಕೆ ಮೇಲ್ವಿಚಾರಕರು ಮತ್ತು … Continue reading Lokasabha Election Result: ಲೋಕಸಭಾ ಮತಎಣಿಕೆಗೆ ಮತಗಟ್ಟೆಗಳು ಸಜ್ಜು…ಬೆಳಗ್ಗೆ 8 ಗಂಟೆಯಿಂದ ಲೆಕ್ಕಾಚಾರ ಶುರು!