ತಾಜ್ ಮಹಲ್ ನಲ್ಲಿ ಎರಡು ಗಂಟೆಗಳು ಸಾರ್ವಜನಿಕರ ಪ್ರವೇಶ ನಿಷೇಧ: ಯಾಕೆ ಗೊತ್ತಾ!?

ತಾಜ್ ಮಹಲ್ ನಲ್ಲಿ ಎರಡು ಗಂಟೆಗಳು ಸಾರ್ವಜನಿಕರ ಪ್ರವೇಶ ನಿಷೇಧ ಏರಲಾಗಿದೆ. ಮಾಲ್ಡೀವ್ಸ್​ ಅಧ್ಯಕ್ಷ ಮೊಹಮ್ಮದ್ ಮುಯಿಝು ಇಂದು ಆಗ್ರಾ, ತಾಜ್​ಮಹಲ್​ಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ನಿಷೇಧ ಇರಲಿದೆ. Hubballi: ಪಡಿತರ ಚೀಟಿಗಾಗಿ ಜೆಡಿಎಸ್ ಪ್ರತಿಭಟನೆ! ಸ್ಮಾರಕವನ್ನು ಮುಚ್ಚುವ ಮೊದಲು ಸ್ಮಾರಕದಲ್ಲಿರುವ ಬುಕ್ಕಿಂಗ್ ಕಚೇರಿಗಳನ್ನು ಸಾರ್ವಜನಿಕರಿಗೆ ಎರಡು ಗಂಟೆಗಳ ಕಾಲ ಮುಚ್ಚಲಾಗುತ್ತದೆ. ಮಾಲ್ಡೀವ್ಸ್ ಅಧ್ಯಕ್ಷರು ನಾಲ್ಕು ದಿನಗಳ ದ್ವಿಪಕ್ಷೀಯ ಭೇಟಿಗಾಗಿ ಭಾರತದಲ್ಲಿದ್ದಾರೆ. ಅವರು ಮಂಗಳವಾರ ಆಗ್ರಾ ಮತ್ತು ಮುಂಬೈ ಮತ್ತು ಬುಧವಾರ ಬೆಂಗಳೂರಿಗೆ ಭೇಟಿ ನೀಡಲಿದ್ದು, ಗುರುವಾರ … Continue reading ತಾಜ್ ಮಹಲ್ ನಲ್ಲಿ ಎರಡು ಗಂಟೆಗಳು ಸಾರ್ವಜನಿಕರ ಪ್ರವೇಶ ನಿಷೇಧ: ಯಾಕೆ ಗೊತ್ತಾ!?