ಬೆಂಗಳೂರು: ಪಿಎಸ್ಐ 545 ಹುದ್ದೆಗಳ ಆಯ್ಕೆ ಪಟ್ಟಿ ಪ್ರಕಟಣೆ ವಿಳಂಬ ಹಿನ್ನೆಲೆಯಲ್ಲಿ ಗೃಹ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಪಿಎಸ್ಐ ಅಭ್ಯರ್ಥಿಗಳು
ಆಯ್ಕೆ ಪಟ್ಟಿ ವಿಳಂಬಕ್ಕೆ ಆಕ್ರೋಶ ವ್ಯಕ್ತಪಡಿಸಿ ರಕ್ತದಲ್ಲಿ ಪತ್ರ ಜನವರಿ 2024ರಲ್ಲಿ ಮರು ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಮಾರ್ಚ್ ನಲ್ಲಿ ಅಂತಿಮ ಅಂಕಪಟ್ಟಿ ಪ್ರಕಟ
ಸರ್ಕಾರವನ್ನು ಥ್ರೆಟನ್ ಮಾಡದ್ರೆ, ಸುಮ್ಮನಿರುತ್ತಾ?: ವಿಜಯೇಂದ್ರ ಹೇಳಿಕೆಗೆ ಪರಮೇಶ್ವರ್ ಕಿಡಿ!
ಇದುವರೆಗೂ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸದೇ ಇರುವ ಸರ್ಕಾರ ವಿವಿಧ ಕಾರಣಗಳಿಂದ ನಾಲ್ಕು ವರ್ಷಗಳಿಂದ ಪಿಎಸ್ಐ ಆಕಾಂಕ್ಷಿಗಳಿಗೆ ತೊಂದರೆ ಈ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ರಕ್ತದಲ್ಲಿ ಪತ್ರ ಬರೆದ ವಿದ್ಯಾರ್ಥಿಗಳು!