PSI ಮರು ಪರೀಕ್ಷೆ: ಫುಲ್ ಶರ್ಟ್ ಧರಿಸಿ ಬಂದಿದ್ದ ಅಭ್ಯರ್ಥಿಗೆ ಶಾಕ್ ನೀಡಿದ ಸಿಬ್ಬಂದಿ!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಒಂದೆಡೆ PSI ಮರು ಪರೀಕ್ಷೆ ನಡೆಯುತ್ತಿದ್ದು ಮತ್ತೊಂದೆಡೆ ಫುಲ್ ಶರ್ಟ್ ಧರಿಸಿದ ಅಭ್ಯರ್ಥಿಯಿಂದ ಪರೀಕ್ಷೆ ಬರೆಯಲು ಹಿಂದೇಟು ಹಾಕಿದ್ದಾರೆ.   ಫುಲ್ ಶರ್ಟ್ ನ ಕಟ್ ಮಾಡೋದಾದ್ರೆ ಪರೀಕ್ಷೆನೇ ಬರೆಯಲ್ಲವೆಂದು ಹಠ ಹಿಡಿದ ಅಭ್ಯರ್ಥಿ ಆದರೆ ಕಡೆಗೂ ಶರ್ಟ್ ನ ಕೈ ಕಟ್ ಮಾಡಲು ಕ್ಯಾಂಡಿಡೇಟ್ ಹಿಂದೇಟು ಹಾಕಿ ಪರೀಕ್ಷೆ ಬರೆಯದೆ ವಾಪಸ್ ನಡೆದಿದ್ದಾರೆ. ಈ ಬಾರಿ ಗುಲ್ಬರ್ಗ, ರಾಯಚೂರು ಭಾಗದ ಶಿಕ್ಷಕರನ್ನ ಪರೀಕ್ಷೆಗೆ ಬಳಕೆ ಮಾಡಿಲ್ಲ ಆ ಭಾಗದಲ್ಲಿ ಪರೀಕ್ಷಾ ಅಕ್ರಮ … Continue reading PSI ಮರು ಪರೀಕ್ಷೆ: ಫುಲ್ ಶರ್ಟ್ ಧರಿಸಿ ಬಂದಿದ್ದ ಅಭ್ಯರ್ಥಿಗೆ ಶಾಕ್ ನೀಡಿದ ಸಿಬ್ಬಂದಿ!