ನಮ್ಮ ಸಮುದಾಯದ ರಶ್ಮಿಕಾಗೆ ಭದ್ರತೆ ಕೊಡಿ: ರಾಜ್ಯ, ಕೇಂದ್ರ ಗೃಹ ಸಚಿವರಿಗೆ ಕೊಡವ ಸಂಘಟನೆ ಪತ್ರ!

ಮಡಿಕೇರಿ:- ನಮ್ಮ ಸಮುದಾಯದ ರಶ್ಮಿಕಾಗೆ ಭದ್ರತೆ ಕೊಡಿ ಎಂದು ರಾಜ್ಯ, ಕೇಂದ್ರ ಗೃಹ ಸಚಿವರಿಗೆ ಕೊಡವ ಸಂಘಟನೆಯು ಪತ್ರ ಬರೆದಿದೆ. ಪ್ರಜ್ವಲ್ 30 ದಿನದಲ್ಲಿ ಹೊರ ಬರ್ತಾರೆ: ಸಹೋದರ ಸೂರಜ್ ಸ್ಪೋಟಕ ಹೇಳಿಕೆ! ನಟಿ ರಶ್ಮಿಕಾ ಮಂದಣ್ಣ ಅವರಿಗೆ ಭದ್ರತೆ ನೀಡುವಂತೆ ಕೊಡವ ಸಮುದಾಯ ಆಗ್ರಹಿಸಿದೆ. ನಮ್ಮ ಸಮುದಾಯದ ಹೆಣ್ಣುಮಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದಿದ್ದಾರೆ. ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ ಅವರು, ನಮ್ಮ ಕೊಡಗು ಮೂಲದ ರಶ್ಮಿಕಾ ಮಂದಣ್ಣ ಅವರಿಗೆ ಭದ್ರತೆ ನೀಡುವಂತೆ … Continue reading ನಮ್ಮ ಸಮುದಾಯದ ರಶ್ಮಿಕಾಗೆ ಭದ್ರತೆ ಕೊಡಿ: ರಾಜ್ಯ, ಕೇಂದ್ರ ಗೃಹ ಸಚಿವರಿಗೆ ಕೊಡವ ಸಂಘಟನೆ ಪತ್ರ!