ಹಿಂಡಲಗಾ ಜೈಲಿಗೆ ಅಳವಡಿಸಿರೋ ಜಾಮರ್ ತೆಗೆದುಹಾಕುವಂತೆ ಪ್ರತಿಭಟನೆ

ಬೆಳಗಾವಿ : ಹಿಂಡಲಗಾ ಜೈಲಿಗೆ ಅಳವಡಿಸಿರೋ 5G ಜಾಮರ್ ತೆಗೆದುಹಾಕುವಂತೆ ಸುತ್ತಮುತ್ತಲ ನಿವಾಸಿಗಳು  ಪ್ರತಿಭಟನೆ ನಡೆಸಿದ್ದಾರೆ.   ಹಿಂಡಲಗಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಂಟು ಗ್ರಾಮಗಳ ಜನರು ಹಿಂಡಲಗಾ ಗ್ರಾಮಸ್ಥರಿಂದ ಜೈಲು ಮುಂದಿನ ರಸ್ತೆ ಬೆಳಗಾವಿ- ಶಿನ್ನೊಳ್ಳಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜೈಲು ಅಧೀಕ್ಷ ಕೃಷ್ಣಮೂರ್ತಿಗ್ರಾಮಸ್ಥರ ಮನವೊಲಿಸಿದ್ದಾರೆ. ಬರುವ ದಿನಗಳ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಕಾರ್ಖಾನೆ ನಿರ್ಮಾಣದ ಸಿದ್ಧತೆಗಳನ್ನು ತಕ್ಷಣವೇ ನಿಲ್ಲಿಸಬೇಕು – ಸಿಎಂ ಸಿದ್ದರಾಮಯ್ಯ ಸೂಚನೆ … Continue reading ಹಿಂಡಲಗಾ ಜೈಲಿಗೆ ಅಳವಡಿಸಿರೋ ಜಾಮರ್ ತೆಗೆದುಹಾಕುವಂತೆ ಪ್ರತಿಭಟನೆ