Bagalakote: ಆಶಾಕಾರ್ಯಕರ್ತೆಯರಿಗೆ ಕನಿಷ್ಟ ವೇತನ ಜಾರಿಗೊಳಿಸಲು ಪ್ರತಿಭಟನೆ!

ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ನಗರದ ವೈಭವ ಚಿತ್ರಮಂದಿರದಿಂದ ಶಾಸಕ ಸಿದ್ದು ಸವದಿ ಕಚೇರಿಗೆ ತಾಲೂಕಿನ ಆಶಾಕಾರ್ಯಕರ್ತೇಯರು ಪಾದಯಾತ್ರೆಯ ಮೂಲಕ ತೆರಳಿ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ, ಶಾಸಕ ಸಿದ್ದು ಸವದಿ ಅವರಿಗೆ ಮನವಿ ಸಲ್ಲಿಸಿದರು. ನನ್ನ ಹೆಂಡ್ತಿ ಜೊತೆ ಮಲಗಿರೋ ವಿಡಿಯೋ ಮಾಡಲು ಯತ್ನಿಸಿದರು: ಶಾಸಕ ಮುನಿರತ್ನ ವಿರುದ್ಧ ಸಂತ್ರಸ್ತೆ ಪತಿ ಆರೋಪ! ಚೂರುಪಾರು ಬಿಡಿಗಾಸು ಹಾಕುವ ಅಗತ್ಯವಿಲ್ಲ. ನಮಗೆ ಕನಿಷ್ಟ ವೇತನ ಜಾರಿಗೊಳಿಸಬೇಕು. ಇಲ್ಲಿರುವ ಪ್ರತಿಯೊಬ್ಬವರು ಬಡಕುಟುಂಬಗಳಿಂದ ಬಂದಿದ್ದೆವೆ. ನಮಗೂ ಗಂಡ, ಮಕ್ಕಳು ಇರುವ … Continue reading Bagalakote: ಆಶಾಕಾರ್ಯಕರ್ತೆಯರಿಗೆ ಕನಿಷ್ಟ ವೇತನ ಜಾರಿಗೊಳಿಸಲು ಪ್ರತಿಭಟನೆ!