ಹಾರುಗೇರಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ, ಭಾರೀ ಹೈಡ್ರಾಮಾ

ಬೆಳಗಾವಿ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರುಗೇರಿ ಪೊಲೀಸ್ ಠಾಣೆ ಮುಂದೆ ನಿನ್ನೆ ರಾತ್ರಿ ಹೈಡ್ರಾಮಾ ನಡೆದಿದೆ. ತಂದೆ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಸಿಪಿಐ ಅಶೋಕ ಸದಲಗಿ ಹೋರಾಟ ನಡೆಸಿದ್ದಾರೆ. ಹಾರುಗೇರಿ ಇಎಸ್‌ಐ ಮಾಳಪ್ಪ ಪೂಜಾರಿ ಎಂಬಾತನ ವಿರುದ್ಧ ಕಿರುಕುಳದಿಂದ ತನ್ನ ತಂದೆ ಸಾವನ್ನಪ್ಪಿದ್ದಾರೆ ಎಂದು ಹಾರುಗೇರಿ ಠಾಣೆ ಎದುರು ಶವವಿಟ್ಟು ಪ್ರತಿಭಟನೆ‌ ನಡೆಸಿದ್ದಾರೆ. ತಪ್ಪಿತಸ್ಥ ಪಿಎಸ್ಐ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪಿಐ ಒತ್ತಾಯಿಸಿದ್ದರು.   ಕೆಎಸ್ಆರ್ಟಿಸಿ ಬಸ್, ಬೈಕ್ ಮಧ್ಯೆ ಡಿಕ್ಕಿ, ಇಬ್ಬರ ದುರ್ಮರಣ … Continue reading ಹಾರುಗೇರಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ, ಭಾರೀ ಹೈಡ್ರಾಮಾ