Gadaga: ವಿಂಡ್ ಫ್ಯಾನ್ ವಾಹನಗಳ ಹಾವಳಿ ಖಂಡಿಸಿ ಪ್ರತಿಭಟನೆ!

ಗದಗ: ವಿಂಡ್ ಫ್ಯಾನ್ ವಾಹನಗಳ ಹಾವಳಿ ಖಂಡಿಸಿ ಗದಗ ಜಿಲ್ಲೆ ರೋಣ ತಾಲೂಕಿನ ಜಕ್ಕಲಿ ಗ್ರಾಮಸ್ಥರು ವಿಂಡ್ ಫ್ಯಾನ್ ಸಾಮಗ್ರಿ ಹೊತ್ತೊಯ್ಯೋ ವಾಹನಗಳನ್ನು ತಡೆದು ನಿಲ್ಲಿಸಿ ಪ್ರತಿಭಟನೆಯನ್ನ ನಡೆಸಿದ್ದಾರೆ. Kalaburgi:ಪಕ್ಷಕ್ಕೆ ಸದಾ ಋಣಿ- ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಕೆಲ ದಿನಗಳಿಂದ ಗ್ರಾಮದಲ್ಲಿ ಭಾರಿ ಗಾತ್ರದ ವಿಂಡ್ ಫ್ಯಾನ್ ವಾಹನಗಳು ಓಡಾಡುತ್ತಿದ್ದು ಇದರಿಂದ ಗ್ರಾಮದ ಎಲ್ಲ ರಸ್ತೆಗಳು ಹಾಳಾಗಿ ಹೋಗಿವೆ. ವಿಂಡ್ ಫ್ಯಾನ್ ಹಾವಳಿಯಿಂದ ಜನರಿಗೆ ಬಹಳ ತೊಂದರೆಯಾಗುತ್ತಿದೆ ವಿಂಡ್ ಫ್ಯಾನುಗಳ ಭಾರಿ ಗಾತ್ರದ ವಾಹನಗಳು ಗ್ರಾಮದಲ್ಲಿ … Continue reading Gadaga: ವಿಂಡ್ ಫ್ಯಾನ್ ವಾಹನಗಳ ಹಾವಳಿ ಖಂಡಿಸಿ ಪ್ರತಿಭಟನೆ!