ಕುರುಗೋಡು: ನರೇಗಾ ಕೂಲಿ ಕಾರ್ಮಿಕರಿಗೆ ಕಡಿಮೆ ಕೂಲಿ ವಿರೋಧಿಸಿ ಪ್ರತಿಭಟನೆ!

ಕುರುಗೋಡು:- ಇಂದು ಕೋಳೂರು ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಕಡಿಮೆ ಕೂಲಿ ನೀಡಿರುವುದನ್ನು ವಿರೋಧಿಸಿ ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆ ವತಿಯಿಂದ ಪ್ರತಿಭಟನೆ ಮಾಡಲಾಯಿತು. ಕಾಂಗ್ರೆಸ್ ಸೇರ್ತಾರಾ ಕರಡಿ ಸಂಗಣ್ಣ – “ಕೈ” ಶಾಸಕರ ಭೇಟಿ ಬೆನ್ನಲ್ಲೇ ಹೆಚ್ಚಾಯ್ತು ಕುತೂಹಲ! ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಗೋವಿಂದ್ ಮಾತನಾಡುತ್ತಾ ಇಡೀ ದೇಶದಾದ್ಯಂತ ಕೂಲಿ ಕಾರ್ಮಿಕರು ನಡೆಸಿದ ಹಲವಾರು ಹೋರಾಟದ ಫಲವಾಗಿ ಈ ಬಾರಿ 349 ರೂ ಗಳನ್ನು ಕೇಂದ್ರ ಸರ್ಕಾರದಿಂದ … Continue reading ಕುರುಗೋಡು: ನರೇಗಾ ಕೂಲಿ ಕಾರ್ಮಿಕರಿಗೆ ಕಡಿಮೆ ಕೂಲಿ ವಿರೋಧಿಸಿ ಪ್ರತಿಭಟನೆ!