Muda Scam: ಹೈಕೋರ್ಟ್​​​ನಲ್ಲಿ ನಾಳೆ ಪ್ರಾಸಿಕ್ಯೂಷನ್‌, ಖಾಸಗಿ ದೂರುಗಳ ಬಗ್ಗೆ ವಿಚಾರಣೆ!

ಬೆಂಗಳೂರು:– ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನಾಳೆ ಹೈಕೋರ್ಟ್​​​ನಲ್ಲಿ ಪ್ರಾಸಿಕ್ಯೂಷನ್‌, ಖಾಸಗಿ ದೂರುಗಳ ಬಗ್ಗೆ ವಿಚಾರಣೆ ನಡೆಯಲಿದೆ. ಹೈಕೋರ್ಟ್ 10ದಿನಗಳ ಕಾಲ ಮಧ್ಯಂತರ ತಡೆ ನೀಡಿತ್ತು. ತಾತ್ಕಾಲಿಕ ರಿಲೀಫ್​ಗೆ ಇವತ್ತೊಂದೇ ದಿನ ಬಾಕಿಯಿದೆ. ಗುರುವಾರ ಹೈಕೋರ್ಟ್‌ನಲ್ಲಿ ಮತ್ತೆ ವಿಚಾರಣೆ ನಡೆಯಲಿದೆ. ಗರ್ಭಿಣಿ ಆಗಲೆಂದೆ ಇಲ್ಲಿಗೆ ವಿದೇಶಿ ಮಹಿಳೆಯರು ಬರ್ತಾರೆ: ಭಾರತದ ಈ ಊರಿನ ಬಗ್ಗೆ ನೀವು ಕೇಳಿದ್ದೀರಾ!? ಈ ಮಧ್ಯೆ, ರಾಜ್ಯಪಾಲರ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್, ಮತ್ತೊಂದು ಹೋರಾಟಕ್ಕೆ ಸಜ್ಜಾಗಿದೆ. ನಾಳೆ ಹೈಕೋರ್ಟ್​​​​​ನಲ್ಲಿ ಹೈವೋಲ್ಟೇಜ್ ವಿಚಾರಣೆ ನಡೆಯಿದೆ. … Continue reading Muda Scam: ಹೈಕೋರ್ಟ್​​​ನಲ್ಲಿ ನಾಳೆ ಪ್ರಾಸಿಕ್ಯೂಷನ್‌, ಖಾಸಗಿ ದೂರುಗಳ ಬಗ್ಗೆ ವಿಚಾರಣೆ!