ಭಾರತದ ಮೊದಲ ಬಂಬೂ ಥೀಮ್‌ನ ಮೆಟ್ರೋ ನಿಲ್ದಾಣ ಬೆಂಗಳೂರಿನಲ್ಲಿ ನಿರ್ಮಿಸಲು ಪ್ರಸ್ತಾವನೆ!

ಬೆಂಗಳೂರು:- ಬೆಂಗಳೂರು ಬಂಬೂ ಬಜಾರ್‌ನಲ್ಲಿ ಭಾರತದ ಮೊದಲ ಬಂಬೂ ಥೀಮ್‌ನ ಮೆಟ್ರೋ ನಿಲ್ದಾಣ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಬಸ್ ಪ್ರಯಾಣಕ್ಕೆ ಬೇಕಿಲ್ಲ ನಗದು: ಇನ್ಮುಂದೆ KSRTCಯಲ್ಲಿ ಗೂಗಲ್ ಪೇ, ಫೋನ್ ಪೇ ಮೂಲಕ ಪಾವತಿ!? ಭಾರತದಲ್ಲೇ ಮೊದಲನೆಯದ್ದು ಎನ್ನಲಾಗುತ್ತಿರುವ ಸಂಪೂರ್ಣ ಬಿದಿರಿನ ಅಲಂಕಾರ ದ ಮೆಟ್ರೋ ರೈಲು ನಿಲ್ದಾಣ ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ. ಬಂಬೂ ಸೊಸೈಟಿ ಆಫ್‌ ಇಂಡಿಯಾ ಬೆಂಗಳೂರಿನ ಬಂಬೂ ಬಜಾರ್ ಮೆಟ್ರೋ ನಿಲ್ದಾಣವನ್ನು ಬಿದಿರಿನ ಅಲಂಕಾರದೊಂದಿಗೆ ವಿನ್ಯಾಸಗೊಳಿಸುವ ಪ್ರಸ್ತಾವನೆಯನ್ನು ಬಿಎಂಆರ್‌ಸಿಎಲ್‌ ಆಡಳಿತದ ಮುಂದಿಟ್ಟಿದೆ ಈ ರೀತಿ … Continue reading ಭಾರತದ ಮೊದಲ ಬಂಬೂ ಥೀಮ್‌ನ ಮೆಟ್ರೋ ನಿಲ್ದಾಣ ಬೆಂಗಳೂರಿನಲ್ಲಿ ನಿರ್ಮಿಸಲು ಪ್ರಸ್ತಾವನೆ!