ಕಾಲ ಕೆಟ್ಟೋಯ್ತು ಗುರು: ಕ್ಲಾಸ್​​ ರೂಮ್​​ನಲ್ಲೇ ವಿದ್ಯಾರ್ಥಿ ಜೊತೆ ಮದುವೆಯಾದ ಪ್ರೊಫೆಸರ್! ಆಮೇಲೆ ಆಗಿದ್ದೇನು?

ಕಾಲ ಕೆಟ್ಟೋಯ್ತಾ ಅಥವಾ ಮನುಷ್ಯರೇ ಕೆಟ್ಟಿದ್ರಾ ಎಂಬ ಪ್ರಶ್ನೆ ಈ ಸ್ಟೋರಿ ನೋಡಿದ್ರೆ ಗೊತ್ತಗತ್ತೆ. ಮೊಬೈಲ್ ಎಂಬ ಜಗತ್ತು ಎಷ್ಟರ ಮಟ್ಟಿಗೆ ಬೆಳೆದಿದೆ ಅಂದ್ರೆ. ಒಬ್ಬರನ್ನು ಬೆಳೆಸಲು ಬಹುದು ಹಾಗೆಯೇ ತುಳಿಯಲು ಬಹುದು. ಜಾತ್ರೆಯ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಸೂತಕದ ಛಾಯೆ: ಥಿನ್ನರ್ ಸೇವಿಸಿ ಬಾಲಕ ದುರ್ಮರಣ! ಎಸ್, ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬನನ್ನು ಪಾಠ ಹೇಳುವ ಲೇಡಿ ಪ್ರೊಫೆಸರ್ ಮದುವೆ ಆಗಿದ್ದಾರೆ. ಮದುವೆಗೆ ಸಂಬಂಧಿಸಿದಂತೆ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿವೆ. ಮದುವೆಗೆ ಇಬ್ಬರು ಸಾಕ್ಷಿಗಳ ಸಹಿಯೊಂದಿಗೆ ವಿಶ್ವವಿದ್ಯಾಲಯದ … Continue reading ಕಾಲ ಕೆಟ್ಟೋಯ್ತು ಗುರು: ಕ್ಲಾಸ್​​ ರೂಮ್​​ನಲ್ಲೇ ವಿದ್ಯಾರ್ಥಿ ಜೊತೆ ಮದುವೆಯಾದ ಪ್ರೊಫೆಸರ್! ಆಮೇಲೆ ಆಗಿದ್ದೇನು?