“1984” ಎಂಬ ಬರಹವುಳ್ಳ ಬ್ಯಾಗ್ ಉಡುಗೊರೆಯಾಗಿ ಪಡೆದ ಪ್ರಿಯಾಂಕ! ಕೊಟ್ಟವರ್ಯಾರು? ಏನಿದರ ವಿಶೇಷ?

ನವದೆಹಲಿ:- ಸಂಸತ್ ಅಧಿವೇಶನದಲ್ಲಿ ಈ ಬಾರಿ ಜಟಾಪಟಿಯಿಂದ ಹಿಡಿದು ಬ್ಯಾಗ್ ರಾಜಕೀಯದವರೆಗಿನ ಹಕವು ರೀತಿಯ ಘಟನೆಗಳು ಕಂಡು ಬಂದಿವೆ. ಹೊಸ ಬ್ಯಾಗ್‌ಗಳೊಂದಿಗೆ ಸಂಸತ್ತಿಗೆ ಬಂದ ನಂತರ ಪ್ರಿಯಾಂಕಾ ಗಾಂಧಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕೆಲವೊಮ್ಮೆ ಪ್ಯಾಲೆಸ್ತೀನ್ ಮತ್ತು ಕೆಲವೊಮ್ಮೆ ಬಾಂಗ್ಲಾದೇಶ ಎಂದು ಬರೆದಿರುವ ಬ್ಯಾಗ್​ಗಳನ್ನು ಹಿಡಿದುಕೊಂಡು ಪ್ರಿಯಾಂಕಾ ಸಂಸತ್​ಗೆ ಬಂದಿದ್ದರು. ಈ ಸಂದರ್ಭದಲ್ಲಿ, ಒಡಿಶಾದ ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರು ‘1984’ ಎಂದು ಬರೆದ ಬ್ಯಾಗ್ ಅನ್ನು ಪ್ರಿಯಾಂಕಾ ಗಾಂಧಿಗೆ ನೀಡಿ ಬಿಜೆಪಿ ಪರವಾಗಿ ಬ್ಯಾಗ್ … Continue reading “1984” ಎಂಬ ಬರಹವುಳ್ಳ ಬ್ಯಾಗ್ ಉಡುಗೊರೆಯಾಗಿ ಪಡೆದ ಪ್ರಿಯಾಂಕ! ಕೊಟ್ಟವರ್ಯಾರು? ಏನಿದರ ವಿಶೇಷ?