Kumaraswamy: ಖಾಸಗಿ ವೀಡಿಯೊ ಕೇಸ್: ಪೆನ್ ಡ್ತೈವ್ ಬಿಡುಗಡೆ ಹಿಂದೆ ಕುತಂತ್ರ ಇದೆ – ಹೆಚ್ ಡಿಕೆ..!

ಶಿವಮೊಗ್ಗ:– ಪೆನ್ ಡ್ತೈವ್ ಬಿಡುಗಡೆ ಹಿಂದೆ ಕುತಂತ್ರ ಕಾಣಿಸುತ್ತಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಖಾಸಗಿ ಬಸ್ ನಿಲ್ದಾಣದ ಮಳಿಗೆಯಲ್ಲಿ ಅಗ್ನಿ ಅವಘಡ.. ವಸ್ತುಗಳೆಲ್ಲಾ ಸುಟ್ಟು ಕರಕಲು..! ಪ್ರಜ್ವಲ್ ಅವರ ಖಾಸಗಿ ವೀಡಿಯೊ ಗಳ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮತದಾನಕ್ಕೆ ಕೇವಲ ಮೂರು ದಿನ ಬಾಕಿಯಿರುವಾಗ ಪೆನ್ ಡ್ತೈವ್ ಗಳನ್ನು ಬಿಡುಗಡೆ ಮಾಡಿರುವ ಹಿಂದೆ ಕುತಂತ್ರ ಕಾಣಿಸುತ್ತಿದೆ, ಅವುಗಳನ್ನು ಬಿಡುಗಡೆ ಮಾಡಿದ್ದು ಯಾರು? ಬಿಡಯಗಡೆ ಮಾಡುವುದೇ ಅವರ ಉದ್ದೇಶವಾಗಿದ್ದರೆ … Continue reading Kumaraswamy: ಖಾಸಗಿ ವೀಡಿಯೊ ಕೇಸ್: ಪೆನ್ ಡ್ತೈವ್ ಬಿಡುಗಡೆ ಹಿಂದೆ ಕುತಂತ್ರ ಇದೆ – ಹೆಚ್ ಡಿಕೆ..!