Krishna Byre Gowda: ಖಾಸಗಿ ವೀಡಿಯೊ ಕೇಸ್: ಪ್ರಜ್ವಲ್ ಗೆ ಮೋದಿಯ ಬೆಂಬಲ -ಕೃಷ್ಣ ಬೈರೇಗೌಡ

ಹಾವೇರಿ:- ವಿಷಯ ಗೊತ್ತಿದ್ದರೂ ಪ್ರಜ್ವಲ್‌ಗೆ ಟಿಕೆಟ್‌ ಕೊಟ್ಟ ಬಿಜೆಪಿ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ. Satish Jarakiholi: ಹಾಸನ ಪ್ರಕರಣಕ್ಕೆ ಮೋದಿಯವರು ಉತ್ತರ ಕೊಡಬೇಕು -ಸತೀಶ್ ಜಾರಕಿಹೊಳಿ ಈ ಸಂಬಂಧ ಮಾತನಾಡಿದ ಅವರು, ಸಂಸದ ಪ್ರಜ್ವಲ್‌ ರೇವಣ್ಣನ ಪ್ರಕರಣವನ್ನು ‘ಸೆಕ್ಸ್‌ ಸ್ಕ್ಯಾಮ್‌’ ಎಂದು ಕರೆಯಬೇಡಿ. ಇದು ಅತ್ಯಾಚಾರಕ್ಕೆ ಸಮನಾದ ಪ್ರಕರಣ. ಪ್ರಪಂಚದ ಅತಿದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣ. ಇಷ್ಡು ದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣ ಎಲ್ಲಿಯೂ ನಡೆದಿಲ್ಲ. ಇದರ ಬಗ್ಗೆ ಯಾಕೆ ಮೋದಿಯವರಿಗೆ ಕಣ್ಣು ಕಾಣುತ್ತಿಲ್ಲ’ ಎಂದರು. … Continue reading Krishna Byre Gowda: ಖಾಸಗಿ ವೀಡಿಯೊ ಕೇಸ್: ಪ್ರಜ್ವಲ್ ಗೆ ಮೋದಿಯ ಬೆಂಬಲ -ಕೃಷ್ಣ ಬೈರೇಗೌಡ