Hubballi: ಖಾಸಗಿ ವೈದ್ಯರ ಕ್ಲಿನಿಕ್ ಬಂದ್‌, ಕಿಮ್ಸ್ ಆಸ್ಪತ್ರೆ ಒಪಿಡಿ ಒಪನ್: ವೈದ್ಯರ ಆಕ್ರೋಶ

ಹುಬ್ಬಳ್ಳಿ: ಕೋಲ್ಕತ್ತದಲ್ಲಿ ವೈದ್ಯೆ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ವಾಣಿಜ್ಯ ನಗರಿಯಲ್ಲಿ ಖಾಸಗಿ ವೈದ್ಯರು ಶನಿವಾರ ತಮ್ಮ ಕ್ಲಿನಿಕ್ ಬಂದ್‌ಗೊಳಿಸುವಲ್ಲಿ ಯಶಸ್ವಿಯಾದರು. ತುಂಗಭದ್ರಾ ಡ್ಯಾಂ ಸ್ಟಾಪ್‌ ಲಾಗ್‌ ಅಳವಡಿಕೆ ಯಶಸ್ವಿ: ಪೋಲಾಗುತ್ತಿದ್ದ ನೀರು ಬಂದ್! ನಗರದಲ್ಲಿ 800ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಿವೆ. ಸಾವಿರಾರು ಜನರು ಭಾರತೀಯ ವೈದ್ಯಕೀಯ ಸಂಸ್ಥೆ ಹುಬ್ಬಳ್ಳಿ ಶಾಖೆಯ ಸದಸ್ಯರಾಗಿದ್ದಾರೆ. ಇವರೆಲ್ಲರೂ ತುರ್ತು ಚಿಕಿತ್ಸೆ ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನು ಸ್ಥಗಿತಗೊಳಿಸಿದ್ದರು. ಪರಿಣಾಮ ದೂರದ ಊರಿನಿಂದ … Continue reading Hubballi: ಖಾಸಗಿ ವೈದ್ಯರ ಕ್ಲಿನಿಕ್ ಬಂದ್‌, ಕಿಮ್ಸ್ ಆಸ್ಪತ್ರೆ ಒಪಿಡಿ ಒಪನ್: ವೈದ್ಯರ ಆಕ್ರೋಶ