ಹುಚ್ಚು ಅಭಿಮಾನ: ಖೈದಿ ನಂ. 6106 ಹಾಕಿಕೊಂಡ ಚಾಲಕನಿಗೆ ಬುದ್ಧಿ ಕಲಿಸಿದ ಪೊಲೀಸರು!

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ಹುಚ್ಚಾಟ ಪ್ರದರ್ಶಿಸಿದ್ದಾನೆ. ತನ್ನ ಆಟೋ ಮೇಲೆ ‘ಡಿ ಬಾಸ್​ 6106’ ಎಂದು ಸ್ಟಿಕ್ಕರ್​ ಅಂಟಿಸಿಕೊಂಡು ವೀಲ್ಹಿಂಗ್​ ಮಾಡಿದ್ದಾನೆ. ಪೊಲೀಸರು ಆತನನ್ನು ಬಂಧಿಸಿ ಖಡಕ್​ ಎಚ್ಚರಿಕೆ ನೀಡಿದ್ದಾರೆ. ನಿತ್ಯ ರಾತ್ರಿ ಸೆಕ್ಸ್ ಬೇಕೆ ಬೇಕಾ!?- ಜಾಸ್ತಿ ಆದ್ರೆ ಎಷ್ಟೆಲ್ಲಾ ಎಫೆಕ್ಟ್ ಗೊತ್ತಾ!? ಜಗದೀಶ್ ಅಲಿಯಾಸ್ ಜಗ್ಗ ಎಂಬ ಆಟೋ ಚಾಲಕನು ಈ ರೀತಿ ಅಪಾಯಕಾರಿಯಾಗಿ ಆಟೋ ಚಾಲನೆ ಮಾಡಿದ್ದಾನೆ. ವಾಹನ ದಟ್ಟಣೆ ಇರುವ ರಸ್ತೆಗಳಲ್ಲಿ ಆಟೋ ವೀಲ್ಹಿಂಗ್​ ಮಾಡಿದ್ದಾನೆ. ಸೋಶಿಯಲ್​ … Continue reading ಹುಚ್ಚು ಅಭಿಮಾನ: ಖೈದಿ ನಂ. 6106 ಹಾಕಿಕೊಂಡ ಚಾಲಕನಿಗೆ ಬುದ್ಧಿ ಕಲಿಸಿದ ಪೊಲೀಸರು!