Kampli: ಕಾ.ನಿ.ಪಾ ಧ್ವನಿ ಘಟಕ ವತಿಯಿಂದ ಪತ್ರಿಕಾ ದಿನಾಚರಣೆ!
ಕಂಪ್ಲಿ:16 ಪತ್ರಿಕೆ, ಮಾಧ್ಯಮಗಳು ಸಮಾಜದಲ್ಲಿ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ಮೊಬೈಲ್ ಗಳಿಗೆ ಮಾರುವಾಗದೆ, ಪತ್ರಿಕೆ ಓದುವ ಹವ್ಯಾಸ ರೂಡಿ ಮಾಡಿಕೊಳ್ಳಬೇಕು, ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ ಶಿಕ್ಷಣದ ಜ್ಞಾನ, ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದು ಮಾ.ನಿ.ಪ್ರ. ಶ್ರೀ ಅಭಿನವ ಪ್ರಭು ಮಹಾಸ್ವಾಮಿಗಳು ಕಂಪ್ಲಿ ಕಲ್ಮಠ ಅವರು ತಿಳಿಸಿದರು. ಮುರುಘಾಮಠದಲ್ಲಿ ಕಳ್ಳತನವಾಗಿದ್ದ ಬೆಳ್ಳಿ ಪುತ್ಥಳಿ ಪತ್ತೆ: ತನಿಖೆ ಚುರುಕುಗೊಳಿಸಿದ ಪೊಲೀಸ್! ಪಟ್ಟಣದ ಪ್ರಥಮ ದರ್ಜೆ ಕಾಲೇಜು ಫಂಕ್ಷನ್ ಹಾಲ್ ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ … Continue reading Kampli: ಕಾ.ನಿ.ಪಾ ಧ್ವನಿ ಘಟಕ ವತಿಯಿಂದ ಪತ್ರಿಕಾ ದಿನಾಚರಣೆ!
Copy and paste this URL into your WordPress site to embed
Copy and paste this code into your site to embed