ದ್ವಾರಕೀಶ್ ನಿಧನ: ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ!

ಹಿರಿಯ ನಟ, ದ್ವಾರಕೀಶ್ ಪಾರ್ಥೀವ ಶರೀರ ದರ್ಶನಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತ್ತೋರ್ವ ಕಾಂಗ್ರೆಸ್ ಮುಖಂಡನಿಗೆ ಶಾಕ್ ಕೊಟ್ಟ ಐಟಿ – ರಾಮನಗರದಲ್ಲಿ ಪರಿಶೀಲನೆ! ಅಂತಿಮ ದರ್ಶನಕ್ಕೆ ಸಿಬ್ಬಂದಿ ವೇದಿಕೆ ನಿರ್ಮಾಣ ಮಾಡುತ್ತಿದ್ದು, ಬ್ಯಾರಿಕೇಡ್ ಗಳನ್ನು ಹಾಕಿ ಸಾರ್ವಜನಿಕರಿಂದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರವೀಂದ್ರ ಕಲಾಕ್ಷೇತ್ರ ಕಡೆಯಿಂದ ಎಂಟ್ರಿಯಾಗಿ ಅಂತಿಮ ದರ್ಶನ ಪಡೆದು ಟೌನ್ ಹಾಲ್ ಕಡೆಯಿಂದ ಹೊರಹೋಗಲು ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ಏಳು ಗಂಟೆಗೆ ಅಂತಿಮ ದರ್ಶನ ಕ್ಕೆ ಇಡಲಾಗುತ್ತೆ..ಬಳಿಕ … Continue reading ದ್ವಾರಕೀಶ್ ನಿಧನ: ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ!