ಕೊಪ್ಪಳ: ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಬಾಲ ಮಕ್ಕಳಿಂದ ಗುಡ್ಡೆ ಕಲ್ಲಿಗೆ ಮಳೆ ಗಾಗಿ ನೀರು ಹಾಕುವ ಮೂಲಕ ಸವಿನೆಯ ಪ್ರಾರ್ಥನೆ.
ಆಗಿನ ಕಾಲದಿಂದಲೂ ಹಿರಿಯರ ವಾಡಿಕೆಯಂತೆ ದೇವಾನು ದೇವತೆಗಳನ್ನು ನಮಿಸುವುದರಿಂದ ಮಳೆರಾಯನನ್ನು ಕರೆಯುವ ಪದ್ದತಿ ಅನಾದಿ ಕಾಲದಿಂದಲೂ ಗ್ರಾಮದಲ್ಲಿ ನಡೆದು ಬಂದಿದೆ ಕಳೆದ ಬರಗಾಲ ದಿನಗಳಲ್ಲಿ ಬಾಲ ಮಕ್ಕಳು ರಾತ್ರಿ ರಾತ್ರಿ ಬೆಳಗ್ಗೆ ಯಾರಿಗೂ ಕಾಣದಂತೆ ಹಾಗೂ ಮಾತಾಡದಂತೆ ಗ್ರಾಮದ ಎಲ್ಲ ದೇವಸ್ಥಾನಕ್ಕೆ ತೆರಳಿ ಒಂಬತ್ತರಿಂದ ಹತ್ತು ಬಾಲ ಮಕ್ಕಳು ಇದನ್ನು ಮಾಡುತ್ತಿದ್ದರು.

ಒಂಬಂತು ದಿನ ಅಥವಾ ಹನ್ನೊಂದು ದಿನ ಈಗೆ ನಿತ್ಯ ಬೆಳಗ್ಗೆ ನೀರು ಹಾಕುತ್ತಿದ್ದರು ಹಾಗೂ ಮತ್ತೊಂದು ನೀರಂತ ಭಜನೆ ಮೂಲಕ ಇಪ್ಪತ್ತು ನಾಲ್ಕು ತಾಸು ನಿರಂತರ ಮಡಿಲೆ ಎರಡು ಎರಡು ತಾಸು ಶಿವನ ಆರಾದನೆ ಮಾಡುತ್ತಾ ಮಡಿಲೆ ಭಜನ ಮಾಡುತ್ತಿದ್ದರು ಈಗೆ ಭಜನೆ ಹಾಗೂ ಗ್ರಾಮದ ದೇವರುಗಳಿಗೆ ಸಲ್ಲಿಸುವ ನೀರು ಹಾಕುವ ಪೂಜೆ ಸಲ್ಲಿಸಿದೊರಳಗೆ ಗ್ರಾಮದಲ್ಲಿ ಮಳೆದ ಬಂದ ಬಗೆ ಬಹಳ ಹರ್ಷತಂದಿದ್ದು ಅದೇ ರೀತಿಯಲ್ಲಿ
ಈ ವರ್ಷವು ಮಳೆ ಬರದ ಕಾರಣ ಮಕ್ಕಳಿಂದ ಗ್ರಾಮದ ಗುಡ್ಡೆ ಕಲ್ಲಿಗೆ ಐದಿ ದಿನ ನೀರು ಹಾಕೂವ ಮೂಲಕ ವಿಷೇಶ ಪೂಜಾ ಸಲ್ಲಿಸಲಾಗುತ್ತಿದ್ದು ಹಾಗೂ ಗ್ರಾಮದ ದೇವರುಗಳಿಗೆ ಉಡಿತುಂಬುವ ಕಾರ್ಯ ಇಟ್ಟುಕೊಂಡಿದ್ದು , ಸದ್ಯ ಮೂರು ದಿನ ಪ್ರಾರಂಭವಾಗಿ ಗ್ರಾಮದಲ್ಲಿ ಮಳೆ ಬಂದಿದ್ದು ಸಂತಸ ತಂದಿದೆ.
ಈ ಕಾರ್ಯದಲ್ಲಿ ಬಸವಣ್ಣ ವೈ , ನಾಗರಾಜ ಬಿ , ರಾಘವೇಂದ್ರ , ಟಿ , ಪಂಪಯ್ಯತಾತ , ವೀರನಾಗಪ್ಪ ಲಿಂಗರಾಜ ,,ಜಂಭಯ್ಯ ತಾತ ಮಕ್ಕಳು ಶಿವುಮಣಿ , ರವಿ ,ಅಭಿಷೇಕ , ವಿರಾಟ್ ,ಪ್ರಶಾಂತ , ಶಿವರಾಜ , ಮಾರುತಿ , ಮಹೇಶ , ಚನ್ನಬವ , ಚಂದನ , ಪ್ರಶಾಂತ ಉದಯಕುಮಾರ ಭಾಗಿಯಾಗಿದ್ದರು.
