ಡಾರ್ಲಿಂಗ್ ಕೃಷ್ಣನಿಗೆ ತಂದೆಯಾದ ಪ್ರಕಾಶ್ ರೈ

ನಟ ಡಾರ್ಲಿಂಗ್ ಕೃಷ್ಣ ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕೃಷ್ಣ ಆರ್ ಚಂದ್ರು ನಿರ್ದೇಶನದ ಫಾದರ್ ಚಿತ್ರಕ್ಕೆ  ಬಣ್ಣ ಹಚ್ಚಲಿದ್ದಾರೆ. ಈ ತಿಂಗಳ ಕೊನೆಯಲ್ಲಿ ಸಿನಿಮಾ ಆರಂಭವಾಗಲಿದ್ದು ಚಿತ್ರಕ್ಕೆ ಫಾದರ್ ಎಂದು ನಾಮಕರಣ ಮಾಡಲಾಗಿದೆ. ಆರ್ ಚಂದ್ರು ನಿರ್ದೇಶನದ ಡಾರ್ಲಿಂಗ್ ಕೃಷ್ಣ ನಟನೆಯ ಫಾದರ್ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಇದೀಗ ಚಿತ್ರತಂಡಕ್ಕೆ ಮತ್ತೋರ್ವ ಖ್ಯಾತ ನಟನ ಸೇರ್ಪಡೆಯಾಗಿದೆ. ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣನ ತಂದೆಯ ಪಾತ್ರದಲ್ಲಿ ನಟ ಪ್ರಕಾಶ್ ರೈ ಬಣ್ಣ ಹಚ್ಚಲಿದ್ದಾರೆ. … Continue reading ಡಾರ್ಲಿಂಗ್ ಕೃಷ್ಣನಿಗೆ ತಂದೆಯಾದ ಪ್ರಕಾಶ್ ರೈ