ಕರ್ನಾಟಕದ ಪ್ರಚಂಡ ಕುಳ್ಳ ನಿಧನ -ಡಾ. ತೋಂಟದ ಸಿಧ್ಧರಾಮ ಶ್ರೀಗಳ ಸಂತಾಪ!

ಗದಗ:– ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ನಿಧನಕ್ಕೆ ಗದುಗಿನ ಜಗದ್ಗುರು ತೋಂಟದಾರ್ಯ ಮಠದ ಡಾ. ತೋಂಟದ ಸಿಧ್ಧರಾಮ ಶ್ರೀಗಳ ಸಂತಾಪ ಸೂಚಿಸಿದ್ದಾರೆ. ಇತಿಹಾಸ ಗೊತ್ತಿಲ್ಲದವರು ಸಂಸದ ಮುನಿಸ್ವಾಮಿ -ಕೆ ವೈ ನಂಜೇಗೌಡ ಟಾಂಗ್! ಡಾ. ಬಿ ಎಸ್ ದ್ವಾರಕೀಶ ಅವರು ವಿಧಿವಶರಾದುದು ಕರ್ನಾಟಕ್ಕೆ ತುಂಬಲಾರದ ನಷ್ಟ. ಅವರ ಅಗಲುವಿಕೆಯಿಂದ ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರದ ಉಜ್ವಲ ನಕ್ಷತ್ರ ಕಣ್ಮರೆಯಾದಂತಾಗಿದೆ. ನಟ, ನಿರ್ಮಾಪಕ, ನಿರ್ದೇಶಕರಾಗಿ ದ್ವಾರಕೀಶ ಅವರು ಚಲನಚಿತ್ರ ರಂಗದಲ್ಲಿ ಅಪೂರ್ವವಾದ ಸೇವೆ ಸಲ್ಲಿಸಿದ್ದಾರೆ. ಕನ್ನಡದ ಶ್ರೇಷ್ಠ ನಟರಾದ ಡಾ. … Continue reading ಕರ್ನಾಟಕದ ಪ್ರಚಂಡ ಕುಳ್ಳ ನಿಧನ -ಡಾ. ತೋಂಟದ ಸಿಧ್ಧರಾಮ ಶ್ರೀಗಳ ಸಂತಾಪ!