ಪ್ರಜ್ವಲ್ 30 ದಿನದಲ್ಲಿ ಹೊರ ಬರ್ತಾರೆ: ಸಹೋದರ ಸೂರಜ್ ಸ್ಪೋಟಕ ಹೇಳಿಕೆ!
ಹಾಸನ:- ಪ್ರಜ್ವಲ್ 30 ದಿನದಲ್ಲಿ ಹೊರ ಬರ್ತಾರೆ ಎಂದು ಸಹೋದರ ಸೂರಜ್ ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಇನ್ನೊಂದು ತಿಂಗಳಲ್ಲಿ ಹೊರಗೆ ಬರ್ತಾರೆ, ಯಾರು ತಲೆಕೆಡಿಸಿಕೊಳ್ಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹೇಳಿದ್ದಾರೆ. ಮಹಿಳೆ ಇಂದು ಅಬಲೆ ಅಲ್ಲ ಅವಳು ಸಬಲೆ: ಡಾ. ಅಶ್ವಿನಿ ಎಚ್ ಆರ್! ಚಾಕೇನಹಳ್ಳಿಕಟ್ಟೆ ಗ್ರಾಮದಲ್ಲಿ ದನು ಸ್ಮರಣಾರ್ಥ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು. ಈ ವೇಳೆ ಪ್ರಜ್ವಲ್ ರೇವಣ್ಣ … Continue reading ಪ್ರಜ್ವಲ್ 30 ದಿನದಲ್ಲಿ ಹೊರ ಬರ್ತಾರೆ: ಸಹೋದರ ಸೂರಜ್ ಸ್ಪೋಟಕ ಹೇಳಿಕೆ!
Copy and paste this URL into your WordPress site to embed
Copy and paste this code into your site to embed