ಪ್ರಜ್ವಲ್ ರೇವಣ್ಣರ ಖಾಸಗಿ ವಿಡಿಯೋ ವಿಚಾರ ಆಘಾತ ತಂದಿದೆ -ತನ್ವೀರ್ ಸೇಠ್

ರಾಯಚೂರು:- ಪ್ರಜ್ವಲ್ ರೇವಣ್ಣ ಖಾಸಗಿ ವಿಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯೆ ನೀಡಿದ್ದಾರೆ. ನನಗೊಮ್ಮೆ ಅವಕಾಶ ಕೊಡಿ.. ಏಕಾಂಗಿಯಾಗಿ ಪ್ರಚಾರ ಮಾಡಿದ ಪಕ್ಷೇತರ ಅಭ್ಯರ್ಥಿ.. ಈ ಸಂಬಂಧ ರಾಯಚೂರಿನಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ದೌರ್ಜನ್ಯ ಕಿರುಕುಳ ಕೊಟ್ಟಿರುವುದು ,ಎಸ್ ಐ‌ಟಿ ತನಿಖೆ ಆಧಾರದಡಿ ಕ್ರಮ ತೆಗೆದುಕೊಳ್ಳುತ್ತೇವೆ. ಮಹಿಳೆಯರ ರಕ್ಷಣೆಗೆ ಸಮಾಜದಲ್ಲಿ ಮಾನವೀಯತೆ ಇರುನನಪರು ಇರಬೇಕು. ಲಘುವಾಗಿ ಮಹಿಳೆಯರನ್ನು ತೆಗೆದುಕೊಳ್ಳುವ ಹಾಗಿಲ್ಲ. ನಮಗೆ ಆಘಾತ ಆಗಿದೆ. ಇಷ್ಟೊಂದು ಮಹಿಳೆಯರಿಗೆ ಕಿರುಕುಳ ಕೊಟ್ಟಿರೋದು ಅವರಿಗೆ ಸರಿಯಾದ ಶಿಕ್ಷೆ … Continue reading ಪ್ರಜ್ವಲ್ ರೇವಣ್ಣರ ಖಾಸಗಿ ವಿಡಿಯೋ ವಿಚಾರ ಆಘಾತ ತಂದಿದೆ -ತನ್ವೀರ್ ಸೇಠ್