ಪ್ರಜ್ವಲ್ ರೇವಣ್ಣ ಸೆಕ್ಸ್ ಟೇಪುಗಳ ಪ್ರಕರಣ ದಿಕ್ಕು ತಪ್ಪುವ ಆತಂಕ -ಕೆಎಸ್ ಲಿಂಗೇಶ್

ಹಾಸನ:- ರಾಜಕೀಯ ಷಡ್ಯಂತ್ರಕ್ಕೆ ಹೆಚ್ ಡಿ ರೇವಣ್ಣ ಬಂಧಿಸಲಾಗಿದೆ ಎಂದು ಮಾಜಿ ಶಾಸಕ ಕೆಎಸ್ ಲಿಂಗೇಶ್ ಹೇಳಿದ್ದಾರೆ. ಎರಡನೇ ಹಂತದ ಲೋಕಸಭಾ ಚುನಾವಣೆ: ಹಾವೇರಿ ಕ್ಷೇತ್ರದಲ್ಲಿ ಮತದಾನಕ್ಕೆ ಸಕಲ ಸಿದ್ದತೆ..! ಈ ಸಂಬಂಧ ಮಾತನಾಡಿದ ಅವರು,ಪ್ರಜ್ವಲ್ ರೇವಣ್ಣ ಸೆಕ್ಸ್ ಟೇಪುಗಳ ಪ್ರಕರಣದಲ್ಲಿ ಸರ್ಕಾರ ಎಸ್ಐಟಿ ರಚಿಸಿರುವುದನ್ನು ಕೋರ್ ಕಮಿಟಿ ಸ್ವಾಗತಿಸಿದೆ ಆದರೆ ಅದು ತನಿಖೆಯಲ್ಲಿ ದಿಕ್ಕು ತಪ್ಪುತ್ತಿದೆಯಾ ಎಂಬ ಆತಂಕ ಕಾಡುತ್ತಿದೆ ಎಂದು ಹೇಳಿದರು. ಟೇಪುಗಳು ಹೊರಬಿದ್ದ ಬಳಿಕ ಅವಮಾನದಿಂದ ಕಂಗಟ್ಟಿರುವ ಮಹಿಳೆಯರಿಗೆ ನೆರವು ಒದಗಿಸುವ ಕೆಲಸವನ್ನು … Continue reading ಪ್ರಜ್ವಲ್ ರೇವಣ್ಣ ಸೆಕ್ಸ್ ಟೇಪುಗಳ ಪ್ರಕರಣ ದಿಕ್ಕು ತಪ್ಪುವ ಆತಂಕ -ಕೆಎಸ್ ಲಿಂಗೇಶ್