ಪ್ರಜ್ವಲ್ ರೇವಣ್ಣ ಕಾಮದ ವಿಡಿಯೋ ಕೇಸ್: ರೇವಣ್ಣ ಮೇಲೂ ದಾಖಲಾಯ್ತು FIR!

ಹಾಸನ:- ಪ್ರಜ್ವಲ್ ರೇವಣ್ಣ ಕಾಮದ ವಿಡಿಯೋ ಕೇಸ್ ಗೆ ಸಂಬಂಧಿಸಿದಂತೆ ತಂದೆ ರೇವಣ್ಣ ಮೇಲೂ FIR ದಾಖಲಾಗಿದೆ. ಹೊಳೆನರಸೀಪುರ ನಗರ ಪೊಲೀಸ್‌ ಠಾಣೆಯಲ್ಲಿ‌ ಎಫ್ಐಆರ್‌ ದಾಖಲಾಗಿದೆ. ಪ್ರಕರಣದ ಎ1 ಆರೋಪಿ ಹೆಚ್‌.ಡಿ.ರೇವಣ್ಣ, ಎ2 ಪ್ರಜ್ವಲ್ ರೇವಣ್ಣ ಆಗಿದ್ದು, ಈ ಹಿಂದೆ ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತ ಮಹಿಳೆ ದೂರು ಆಧರಿಸಿ ಪೊಲೀಸರು FIR ದಾಖಲಿಸಿದ್ದಾರೆ. Mamata Banerjee: ಮಮತಾ ಬ್ಯಾನರ್ಜಿ ಬಂಧಿಸುವಂತೆ ಬಿಜೆಪಿ ಆಗ್ರಹ..! ಯಾಕೆ ಗೊತ್ತಾ..? ಐಪಿಸಿ ಸೆಕ್ಷನ್ 354A (ಲೈಂಗಿಕ ಕಿರುಕುಳ ಆರೋಪ), … Continue reading ಪ್ರಜ್ವಲ್ ರೇವಣ್ಣ ಕಾಮದ ವಿಡಿಯೋ ಕೇಸ್: ರೇವಣ್ಣ ಮೇಲೂ ದಾಖಲಾಯ್ತು FIR!