ಗನ್ ತೋರಿಸಿ ಜೆಡಿಎಸ್‌ ನಾಯಕಿ ಮೇಲೆ ಪ್ರಜ್ವಲ್‌ ರೇಪ್‌?.. ಸಂಸದನ ಕಾಮದ ಪುರಾಣ ಬಿಚ್ಚಿಟ್ಟ ಸಂತ್ರಸ್ತೆ..!

ಬೆಂಗಳೂರು:- ಸಂಸದ ಪ್ರಜ್ವಲ್ ರೇವಣ್ಣ ಅವರ ಖಾಸಗಿ ವಿಡೀಯೋ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಕೊಟ್ಟ ದೂರಿನಲ್ಲಿ ಭಯಾನಕ ಸತ್ಯಗಳು ಹೊರಬಂದಿದ್ದು, ಗನ್‌ ಪಾಯಿಂಟ್‌ನಲ್ಲಿ ಜೆಡಿಎಸ್‌ ನಾಯಕಿ ಮೇಲೆಯೇ ಪ್ರಜ್ವಲ್ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಈಗ ಕೇಳಿಬಂದಿದೆ. ವಾಹನ ಸವಾರರೇ ಎಚ್ಚರ: ನಾಳೆ ಸಂಜೆ ಮನೆಯಿಂದ ಹೊರಬರೋ ಮುನ್ನ ಈ ಸುದ್ದಿ ನೋಡಿ..! ಜೆಡಿಎಸ್‌ ನಾಯಕಿ ತಮ್ಮ ಮೇಲೆ ಯಾವಾಗ ಅತ್ಯಾಚಾರ ನಡೆದಿದೆ ಎಂಬ ಸಂಗತಿಯನ್ನೂ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. 2021ರಲ್ಲಿ … Continue reading ಗನ್ ತೋರಿಸಿ ಜೆಡಿಎಸ್‌ ನಾಯಕಿ ಮೇಲೆ ಪ್ರಜ್ವಲ್‌ ರೇಪ್‌?.. ಸಂಸದನ ಕಾಮದ ಪುರಾಣ ಬಿಚ್ಚಿಟ್ಟ ಸಂತ್ರಸ್ತೆ..!