ಪ್ರಜ್ವಲ್ ಖಾಸಗಿ ವೀಡಿಯೊ ಪ್ರಕರಣ: ಇಂತಹ ಘಟನೆ ಅಸಹ್ಯಕರ – ತಾರಾ ಅನುರಾಧಾ

ಗದಗ:- ಜೆಡಿಎಸ್ ನಿಂದ ಸಂಸದ ಪ್ರಜ್ವಲ್ ರೇವಣ್ಣ ಉಚ್ಚಾಟನೆ ವಿಚಾರವಾಗಿ ಗದಗನಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕಿ ನಟಿ ತಾರಾ ಅನುರಾಧಾ ಹೇಳಿಕೆ ನೀಡಿದ್ದಾರೆ. 2800 ಮಹಿಳೆಯರ ವಿಡಿಯೋ ಮಾಡಿಕೊಂಡು ದೌರ್ಜನ್ಯ ಎಸಗಿದ್ದಾನೆ – ನಲಪಾಡ್ ಈ ಸಂಬಂಧ ಮಾತನಾಡಿದ ಅವರು, ಆ ಘಟನೆಗಳು ಸತ್ಯ ಆಗಿದ್ರೆ, ಅವರು ಆರೋಪಿಯಿಂದ ಅಪರಾಧಿ ಅಂತಾ ಸಾಬೀತಾದ್ರೆ ಬಹಳ ಅಸಹ್ಯಕರವಾದ ಘಟನೆ. ಅದು ಯಾವುದೇ ಮಹಿಳೆ ಒಪ್ಪಿಕೊಳ್ಳುವಂತಹ ಅಥವಾ ಗೌರವದಿಂದ ಕೂಡಿರುವಂತಹ ಘಟನೆಗಳು ಅಲ್ಲ. ಆದ್ರೆ ಜನತಾದಳ ಪಕ್ಷದಲ್ಲಿ ಅವರು ಉಚ್ಚಾಟನೆ … Continue reading ಪ್ರಜ್ವಲ್ ಖಾಸಗಿ ವೀಡಿಯೊ ಪ್ರಕರಣ: ಇಂತಹ ಘಟನೆ ಅಸಹ್ಯಕರ – ತಾರಾ ಅನುರಾಧಾ