ಪ್ರಜ್ವಲ್ ಖಾಸ್ ಬಹಿರಂಗ ಕೇಸ್.. ಮಾಜಿ ಶಾಸಕ ಪ್ರೀತಂ ಗೌಡ ಆಪ್ತನಿಗೆ ನೋಟಿಸ್..!

ಪ್ರಜ್ವಲ್ ಖಾಸ್ ಬಹಿರಂಗ ಕೇಸ್ ಗೆ ಸಂಬಂಧಿಸಿದ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರಿಗೆ ನೋಟಿಸ್ ನೀಡಲಾಗಿದೆ ಹಾಸನದ ಸೆನ್ ಪೋಲಿಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಿದ್ದಾರೆ. ನಿಮ್ಮ ದೇಹದ ಬೊಜ್ಜಿನಿಂದ ಬೇಸತ್ತಿದ್ದೀರಾ!?.. ಹಾಗಿದ್ರೆ ಈ ರೀತಿ ಮಾಡಿ ರಿಸಲ್ಟ್ ಗ್ಯಾರಂಟಿ! ಮಂಗಳವಾರ (ಮೇ 27ರಂದು) ನಾಳೆ ಯಾವುದೇ ಪರಿಸ್ಥಿತಿಯಲ್ಲಿ ಸಿಐಡಿ ಕಚೇರಿಗೆ ಹಾಜರಾಗಿ ವಿಚಾರಣೆಗೆ ಒಳಪಡಬೇಕು ಎಂದು ಎಸ್ಐಟಿ ತಿಳಿಸಿದೆ. ಪೆನ್ ಡ್ರೈವ್ ಪ್ರಕರಣ ಸದ್ದು ಮಾಡಿದಾಗ ಅದರಲ್ಲಿ ಕೇಳಿ ಬಂದ … Continue reading ಪ್ರಜ್ವಲ್ ಖಾಸ್ ಬಹಿರಂಗ ಕೇಸ್.. ಮಾಜಿ ಶಾಸಕ ಪ್ರೀತಂ ಗೌಡ ಆಪ್ತನಿಗೆ ನೋಟಿಸ್..!