Prahlad Joshi: ಪ್ರಜ್ವಲ್‌ ಪ್ರಕರಣ ಕ್ಷಮೆಗೆ ಅರ್ಹರಲ್ಲ -ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ:- ಪ್ರಜ್ವಲ್‌ ಪ್ರಕರಣ ಕ್ಷಮೆಗೆ ಅರ್ಹರಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ. IND V/S PAK: ಭಾರತ- ಪಾಕ್ ಹೈವೋಲ್ಟೋಜ್ ಪಂದ್ಯದ ಟಿಕೆಟ್ ಕೇಳುವವರೇ ಇಲ್ಲ್ವಂತೆ..!.. ಕಾರಣ ಇಲ್ಲಿದೆ ! ಈ ಸಂಬಂಧ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಕ್ಷಮಿಸಲಾರದಂತಹ ಅಪರಾಧ ಮಾಡಿದ್ದಾರೆ. ಅವರ ಪ್ರಕರಣ ಹೇಸಿಗೆ ಹುಟ್ಟಿಸಿದೆ. ಅವರು ಕ್ಷಮೆಗೆ ಅರ್ಹರಲ್ಲ, ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದರು. ಪ್ರಜ್ವಲ್ ರೇವಣ್ಣನನ್ನು ಎಸ್ಐಟಿ ಕಷ್ಟಡಿಗೆ ಕೊಟ್ಟಿದ್ದಾರೆ. ಸರಿಯಾದ ರೀತಿಯಲ್ಲಿ ತನಿಖೆ ಆಗಬೇಕು ಇದೊಂದು ಗಂಭೀರ ಪ್ರಕರಣ. ಭಾರತದಂತಹ … Continue reading Prahlad Joshi: ಪ್ರಜ್ವಲ್‌ ಪ್ರಕರಣ ಕ್ಷಮೆಗೆ ಅರ್ಹರಲ್ಲ -ಪ್ರಹ್ಲಾದ್ ಜೋಶಿ