ಪ್ರಜಾಟಿವಿ ಸಂಪಾದಕ ಮುತ್ತುರಾಜ್’ರಿಗೆ ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿಯ ಗರಿ!

ಪ್ರಜಾ ಟಿವಿ ಮುಖ್ಯಸ್ಥರಾದ ಮುತ್ತುರಾಜ್ ಅವ್ರಿಗೆ ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿಯ ಗರಿ ಲಭಿಸಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತುಮಕೂರಿನಲ್ಲಿ ನಡೆದ 39 ನೇ ರಾಜ್ಯ ಮಟ್ಟದ ಕಾರ್ಯನಿರತ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿಯನ್ನ ನೀಡಿ ಗೌರವಿಸಲಾಗಿದೆ.. ಪ್ರಜಾ ಟಿವಿ ಸಂಸ್ಥೆಯ ಸಂಪಾದಕರಾದ ಮುತ್ತುರಾಜ್ ಜಿ.ಎಸ್ ಅವ್ರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯನ್ನ ಪ್ರದಾನ ಮಾಡಲಾಗಿದ್ದು, ತುಮಕೂರಿನ ಎಸ್ ಎಸ್ ಐಟಿಯ ಕ್ಯಾಂಪಸ್ ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಜೆಡಿಎಲ್ ಪಿ ನಾಯಕ … Continue reading ಪ್ರಜಾಟಿವಿ ಸಂಪಾದಕ ಮುತ್ತುರಾಜ್’ರಿಗೆ ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿಯ ಗರಿ!