ಬೆಂಗಳೂರಿಗರಿಗೆ ಪವರ್ ಸಮಸ್ಯೆ: ಇಂದು ಬಹುತೇಕ ಕಡೆ ಇರಲ್ಲ ಕರೆಂಟ್!

ಬೆಂಗಳೂರು:- ಕಳೆದ ಸಾಕಷ್ಟು ದಿನಗಳಿಂದ ಬೆಂಗಳೂರಿನಲ್ಲಿ ಪವರ್ ಸಮಸ್ಯೆ ಇದ್ದು, ಇಂದು ಕೂಡ ಪವರ್ ಕಟ್ ಆಗಲಿದೆ. ಇಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಹೂಡಿ 220 / 66 / 11 ಕೆ ವಿ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಕೆಲ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಪವಿತ್ರಾಗೆ ಸಿಗುತ್ತಾ ಬೇಲ್: ಇಂದು ಜೈಲಿಂದ ಹೊರಗೆ ಬರ್ತಾರಾ ದಾಸನ ರಾಣಿ? ಬೆಳಿಗ್ಗೆ 9 ಗಂಟೆಯಿಂದ 3 ಗಂಟೆಯವರೆಗೂ ಹೂಡಿ … Continue reading ಬೆಂಗಳೂರಿಗರಿಗೆ ಪವರ್ ಸಮಸ್ಯೆ: ಇಂದು ಬಹುತೇಕ ಕಡೆ ಇರಲ್ಲ ಕರೆಂಟ್!