ಬೆಂಗಳೂರಿಗರಿಗೆ ಪವರ್ ಸಮಸ್ಯೆ: ನಾಳೆಯಿಂದ ಎರಡು ದಿನ ಈ ಪ್ರದೇಶದಲ್ಲಿ ಕರೆಂಟ್ ಕಟ್!

ಬೆಂಗಳೂರು:- ಇತ್ತೀಚಿನ ದಿನಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಪವರ್ ಸಮಸ್ಯೆ ಕಂಡು ಬರುತ್ತಿದೆ. ಅದರಂತೆ ಇನ್ನೂ ಎರಡು ದಿನ ಪವರ್ ಸಮಸ್ಯೆ ಮುಂದುವರಿಯಲಿದೆ. ಲಂಚಕ್ಕೆ ಡಿಮ್ಯಾಂಡ್: ಕಲಬುರ್ಗಿಯಲ್ಲಿ ಲೋಕಾ ಬಲೆಗೆ ಬಿದ್ದ PDO! ಬೆಂಗಳೂರಿನ ಕೋರಮಂಗಲದ ಸುತ್ತಮುತ್ತ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. ತುರ್ತು ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಬೆಂಗಳೂರಿನ ಕೋರಮಂಗಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ತಿಳಿಸಿದೆ. ಕೋರಮಂಗಲದಲ್ಲಿ ಮಂಗಳವಾರ ಮತ್ತು ಬುಧವಾರ ರಂದು ಬೆಳಗ್ಗೆ … Continue reading ಬೆಂಗಳೂರಿಗರಿಗೆ ಪವರ್ ಸಮಸ್ಯೆ: ನಾಳೆಯಿಂದ ಎರಡು ದಿನ ಈ ಪ್ರದೇಶದಲ್ಲಿ ಕರೆಂಟ್ ಕಟ್!