Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಪವರ್ ಕಟ್..ನಿಮ್ಮದು ಯಾವ ಏರಿಯಾ!?

ಬೆಂಗಳೂರು:- ಇಂದು ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ. IND V/S AUS: ಇಂದು ನಡೆಯುವ ಭಾರತ-ಆಸೀನ್ ಪಂದ್ಯಕ್ಕೆ ಮಳೆ ಕಾಟ..! ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ, ಬೆಸ್ಕಾಂ 66/11 ಕೆವಿ ಬಾಣಸವಾಡಿ ವಿದ್ಯುತ್‌ ಉಪಕೇಂದ್ರದಲ್ಲಿ ಮತ್ತು ಹೆಣ್ಣೂರು ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಪವರ್ ಕಟ್ ಇರಲಿದೆ. ಬಿವಿಕೆ ಅಯ್ಯಂಗರ್ ರಸ್ತೆ, ಕೆಜಿ ರಸ್ತೆ, ನೃಪತುಂಗ … Continue reading Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಪವರ್ ಕಟ್..ನಿಮ್ಮದು ಯಾವ ಏರಿಯಾ!?