ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ಪವರ್ ಕಟ್: ನಿಮ್ಮ ಏರಿಯಾ ಯಾವುದು ಚೆಕ್ ಮಾಡಿ!?

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ಇಂದು ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.. Power Cut: ನಾಳೆ ಬೆಂಗಳೂರಿನ ಈ ಏರಿಯಾಗಳಲ್ಲಿ ಪವರ್ ಕಟ್! ಇಂದು ನಗರದ ಸುಬ್ರಮಣ್ಯಪುರ ಗುಬ್ಬಲಾಳ, ಉತ್ತರಹಳ್ಳಿ, ಇಸ್ರೋ ಲೇಹೌಟ್ ಇಂಡಸ್ಟ್ರಿಯಲ್ ಏರಿಯಾ, ಆದರ್ಶ ಅರ್ಪಾಟ್‌ಮೆಂಟ್ 1 & 2, ಮಂತ್ರಿ ಟ್ರಾನ್ಕಿವಲ್ ಅರ್ಪಾಟ್‌ಮೆಂಟ್ ಮಾರುತಿ ಲೇಹೌಟ್, ಭಾರತ್ ಲೇಹೌಟ್, ದೊಡ್ಡಕಲ್ಲಸಂದ್ರ ಇಂಡಸ್ಟ್ರಿಯಲ್ ಏರಿಯಾ, ಕುಮಾರಸ್ವಾಮಿ ಬಡಾವಣೆ, ವಿಟಲ ನಗರ, ಯಾದಳಾಂ ನಗರ, ಮಾರುತಿ ನಗರ ಹಾಗು ಸುತ್ತಮುತ್ತಲ … Continue reading ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ಪವರ್ ಕಟ್: ನಿಮ್ಮ ಏರಿಯಾ ಯಾವುದು ಚೆಕ್ ಮಾಡಿ!?