Power Cut: ಇಂದು ಬೆಳಿಗ್ಗೆಯಿಂದ ಮೈಸೂರಿನ ಹಲವೆಡೆ ಪವರ್ ಕಟ್..!

ಮೈಸೂರು:- ಮೈಸೂರಿನ ಹಲವೆಡೆ ಇಂದು ಬೆಳಗ್ಗೆಯಿಂದ ಸಂಜೆವರೆಗೆ ಪವರ್‌ ಕಟ್ ಇರಲಿದೆ. ಇಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ನ್ಯಾಚುರಲ್ ಆಗಿ ಸ್ಲಿಮ್ ಆಗ್ಬೇಕಾ!?… ಇದೊಂದು ಪದಾರ್ಥ ತಿನ್ನಿ ಸಾಕು.. ತೊಣಚಿಕೊಪ್ಪಲು, ಹರಿಹರ ಹೋಟೆಲ್, ಅಮ್ಮ ಕಾಂಪ್ಲೆಕ್ಸ್, ನ್ಯೂ ಕಾಂತರಾಜ ಅರಸ್ ರಸ್ತೆ, ಕಾಂಪ್ಲೆಕ್ಸ್,ಅರವಿಂದನಗರ, ಕುವೆಂಪುನಗರ ಎಂ ಬ್ಲಾಕ್, ಎನ್ ಬ್ಲಾಕ್, ಕೆ ಬ್ಲಾಕ್, ಕುವೆಂಪುನಗರ ಕೆ.ಎಚ್.ಬಿ ಕಾಲೋನಿ, ಅನಿಕೇತನ ರಸ್ತೆ, ಪಡುವಣ ರಸ್ತೆ, ಸರಸ್ವತಿಪುರಂ 1 ರಿಂದ 4ನೇ … Continue reading Power Cut: ಇಂದು ಬೆಳಿಗ್ಗೆಯಿಂದ ಮೈಸೂರಿನ ಹಲವೆಡೆ ಪವರ್ ಕಟ್..!