ಬೆಂಗಳೂರಿನಲ್ಲಿಂದು ಪವರ್ ಕಟ್: ಏರಿಯಾ, ಸಮಯ ಇಲ್ಲಿದೆ ನೋಡಿ!

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಪವರ್ ಕಟ್ ಇರಲಿದೆ. ದುರಸ್ತಿ ಕಾಮಗಾರಿಯ ಕಾರಣ ಬೆಂಗಳೂರಿನ ಹಲವು ಪ್ರದೇಶಗಳೂ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಇತರ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ಕಡಿತ / ಪವರ್ ಕಟ್ ಇರಲಿದೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್​​ ಮೂಲಕ ಬೆಸ್ಕಾಂ ಮಾಹಿತಿ ನೀಡಿದೆ. ಭೀಕರ ರಸ್ತೆ ಅಪಘಾತ – ಒಂದೇ ಕುಟುಂಬದ ಮೂವರು ದುರ್ಮರಣ! ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಲೈನ್‌ ದುರಸ್ತಿ ನಿರ್ವಹಣಾ ಕಾಮಗಾರಿ … Continue reading ಬೆಂಗಳೂರಿನಲ್ಲಿಂದು ಪವರ್ ಕಟ್: ಏರಿಯಾ, ಸಮಯ ಇಲ್ಲಿದೆ ನೋಡಿ!