ಬೆಂಗಳೂರಿನಲ್ಲಿ ಇಂದು ವಿದ್ಯುತ್‌ ಕಡಿತ: ಪವರ್ ಕಟ್ ಆಗೋ ಏರಿಯಾಗಳ ಪಟ್ಟಿ ಇಲ್ಲಿದೆ!

ಬೆಂಗಳೂರು:- ಬೆಂಗಳೂರಿನಲ್ಲಿ ಬೆಸ್ಕಾಂ ತುರ್ತು ಕಾಮಗಾರಿ ಹಿನ್ನೆಲೆ ಇಂದಿ ವಿದ್ಯುತ್‌ ಕಡಿತವಾಗಲಿದೆ. Hubballi: ಕೈ ಬಿಟ್ಟು ಕಮಲ‌ ಹಿಡಿದ ಕಾರ್ಯಕರ್ತರು! ಈ ಬಗ್ಗೆ ಬೆಸ್ಕಾಂನಿಂದ ಮಾಹಿತಿ ನೀಡಿದ್ದು, ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಎಚ್ಎಸ್‌ಆರ್ ವಿಭಾಗದ ಆರ್ ಬಿ ಐ ವಿ ವಿ ಕೇಂದ್ರ ನಾಗನಾಥಪುರ ಸ್ವೀಕರಣಾ ಕೇಂದ್ರ, ಶೋಭಾ ಫಾರೆಸ್ಟ್ ವ್ಯೂ ಉಪಕೇಂದ್ರಗಳಲ್ಲಿನ ಪ್ರದೇಶಗಳಲ್ಲಿ ಇಂದು ಬೆಳಗ್ಗೆ 10:00 ರಿಂದ ಮಧ್ಯಾಹ್ನ 03:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಆರ್‌ ಬಿ … Continue reading ಬೆಂಗಳೂರಿನಲ್ಲಿ ಇಂದು ವಿದ್ಯುತ್‌ ಕಡಿತ: ಪವರ್ ಕಟ್ ಆಗೋ ಏರಿಯಾಗಳ ಪಟ್ಟಿ ಇಲ್ಲಿದೆ!