Power Cut: ಬೆಂಗಳೂರಿನ ಈ ಏರಿಯಾ ಗಳಲ್ಲಿ ಫೆ. 9 ರಿಂದ 18ರವರೆಗೆ ಕರೆಂಟ್ ಕಟ್!

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಇಂದು ದೆಹಲಿ ಚುನಾವಣೆ ಫಲಿತಾಂಶ: 25 ವರ್ಷಗಳ ಬಳಿಕ ಅರಳುತ್ತಾ ಕಮಲ? ಹ್ಯಾಟ್ರಿಕ್ ನಿರೀಕ್ಷೆಯಲ್ಲಿ ಎಎಪಿ! ಬೆಸ್ಕಾಂನ ನಗರ ಉಪವಿಭಾಗ-1ಕ್ಕೆ ಸಬಂಧಿಸಿದಂತೆ ಅಟಲ್​ ಭೂಜಲ್​ ಕಾಮಗಾರಿ ಕೈಗೊಂಡ ಹಿನ್ನೆಲೆಯಲ್ಲಿ ಈ ಪ್ರದೇಶಗಳಲ್ಲಿ 8 ಗಂಟೆಗಳ ಕಾಲ ವಿದ್ಯುತ್ ಸ್ಥಗಿತಗೊಳಿಸಲಾಗುವುದು ಎಂದು ಬೆಸ್ಕಾಂ ತಿಳಿಸಿದೆ. ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು ಫೆಬ್ರವರಿ 8 ರಂದು ಗೋವಿಂದನಗರ, ಹೌಸಿಂಗ್ ಬೋರ್ಡ್, ಗುಬ್ಬಿ ಗೇಟ್, ಕುಂಟಮ್ಮನತೋಟ, … Continue reading Power Cut: ಬೆಂಗಳೂರಿನ ಈ ಏರಿಯಾ ಗಳಲ್ಲಿ ಫೆ. 9 ರಿಂದ 18ರವರೆಗೆ ಕರೆಂಟ್ ಕಟ್!