ಬ್ಯಾನ್ ಆದ್ರೂ ಬೆಂಗಳೂರಲ್ಲಿ ಭರ್ಜರಿ ಸೇಲ್ ಆಗ್ತಿದೆ ಪಿಒಪಿ ಗಣೇಶ ಮೂರ್ತಿಗಳು!

ಬೆಂಗಳೂರು:- ಬ್ಯಾನ್ ಆದ್ರೂ ನಗರದಲ್ಲಿ ಪಿಒಪಿ ಗಣೇಶ ಮೂರ್ತಿಗಳು ಭರ್ಜರಿ ಸೇಲ್ ಆಗ್ತಿದೆ. ನಗರದ ರಸ್ತೆಗಳಲ್ಲಿ ರಾಜಾರೋಷವಾಗಿ ಪಿಒಪಿ ಗಣೇಶ ಮೂರ್ತಿಗಳನ್ನ ವ್ಯಾಪಾರ ಮಾಡುತ್ತಿದ್ದು, ಕ್ರಮ ತೆಗೆದುಕೊಳ್ಳಬೇಕಾದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ. Exclusive Story: ಬೆಂಗಳೂರಿನಲ್ಲಿ “ಗಾಂಜಾ ಕೃಷಿ”; ಪೊಲೀಸ್ ಆಯುಕ್ತರು ನೋಡಲೇ ಬೇಕಾದ ಬಿಗ್ ಸ್ಟೋರಿ! ನಗರದಲ್ಲಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು‌ ಮಾತ್ರ ಬಾಕಿ ಉಳಿದಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಪಿಒಪಿ ಗಣೇಶ ಮೂರ್ತಿಗಳು ರಾರಾಜಿಸುತ್ತಿವೆ. ಅದ್ರಲ್ಲಿ ಪಿಒಪಿ ಗಣೇಶ … Continue reading ಬ್ಯಾನ್ ಆದ್ರೂ ಬೆಂಗಳೂರಲ್ಲಿ ಭರ್ಜರಿ ಸೇಲ್ ಆಗ್ತಿದೆ ಪಿಒಪಿ ಗಣೇಶ ಮೂರ್ತಿಗಳು!