World Cup 2024: ಕಳಪೆ ಪ್ರದರ್ಶನ.. ಫೈನಲ್ ಪಂದ್ಯದಲ್ಲಿ ಹೊರಗುಳಿಯುತ್ತಾರಾ ಕಿಂಗ್ ಕೊಹ್ಲಿ…!?

ರೋಹಿತ್ ಪಡೆ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಭಾರತ, ಆ ಬಳಿಕ ಮತ್ತೆ ಟ್ರೋಫಿ ಗೆದ್ದಿಲ್ಲ. ಆರೋಪಿ ಬಂಧಿಸಿ ಕರೆತರುವಾಗ ಪೊಲೀಸರ ಮೇಲೆ ದಾಳಿ! ಟೀಮ್ ಇಂಡಿಯಾ ಹಲವಾರು ಬಾರಿ ಸೆಮಿಸ್ ಮತ್ತು ಫೈನಲ್‌ಗೆ ಹೋದರೂ ಕಪ್ ಎತ್ತಲು ಮಾತ್ರ ಸಾಧ್ಯವಾಗಲಿಲ್ಲ. ನಿರೀಕ್ಷೆಯನ್ನು ಮುಟ್ಟಲಾಗದೆ ಒತ್ತಡಕ್ಕೆ ಮಣಿದು ಬರಿಗೈಯಲ್ಲಿ ವಾಪಸ್​ ಆಗಿದೆ. ಆದರೆ ಈ ಬಾರಿ ರೋಹಿತ್​ ನೇತೃತ್ವದ ತಂಡ ಪ್ರಶಸ್ತಿ ಗೆಲ್ಲಲೇಬೇಕೆಂಬ ಹಠಕ್ಕೆಬಿದ್ದಿದೆ. ಇತ್ತ 3 ದಶಕಗಳ … Continue reading World Cup 2024: ಕಳಪೆ ಪ್ರದರ್ಶನ.. ಫೈನಲ್ ಪಂದ್ಯದಲ್ಲಿ ಹೊರಗುಳಿಯುತ್ತಾರಾ ಕಿಂಗ್ ಕೊಹ್ಲಿ…!?