ಕಳಪೆ ಫಾರ್ಮ್: ಸಂಜು ಸ್ಯಾಮ್ಸನ್​ಗೆ ತಂಡದಿಂದ ಗೇಟ್​ಪಾಸ್..!

ಸತತ ವೈಫಲ್ಯಗಳಿಂದ ಬಳಲುತ್ತಿರುವ ಸಂಜು ಸ್ಯಾಮ್ಸನ್​ಗೆ ತಂಡದಿಂದ ಗೇಟ್​ಪಾಸ್ ಸಿಕ್ಕಿದೆ. ಕರ್ನಾಟಕದಲ್ಲಿ ನಡೆದ 2 ದೊಡ್ಡ ಹಗರಣದಲ್ಲಿ ಸಿಎಂ ಅಪರಾಧಿ: ಸಚಿವೆ ಶೋಭಾ ಕರಂದ್ಲಾಜೆ! ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸಂಜು ಪ್ರದರ್ಶನ ಉತ್ತಮವಾಗಿಲ್ಲ. ಎರಡನೇ ಪಂದ್ಯದಲ್ಲಿ ಬೇಗ ಔಟಾದ ಸಂಜು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಒಳಗಾಗಿದ್ದರು. ಮೊದಲ ಟಿ20 ಪಂದ್ಯದಲ್ಲಿ 19 ಎಸೆತಗಳಲ್ಲಿ 6 ಬೌಂಡರಿ ಸಹಿತ 29 ರನ್ ಕಲೆಹಾಕಿದ್ದ ಸಂಜು ಸ್ಲೋ ಬಾಲ್​ಗೆ ಬಲಿಯಾಗಿದ್ದರು. ಇದೀಗ ಎರಡನೇ ಟಿ20 ಪಂದ್ಯದಲ್ಲೂ 7 ಎಸೆತಗಳಲ್ಲಿ … Continue reading ಕಳಪೆ ಫಾರ್ಮ್: ಸಂಜು ಸ್ಯಾಮ್ಸನ್​ಗೆ ತಂಡದಿಂದ ಗೇಟ್​ಪಾಸ್..!